ಹುಡುಗಾಟ!

ಹುಡುಗಾಟ!

ಮನೆಯೊಳಗೇ ಇರುವ
ಸೋಫಾದಲ್ಲಿ ಕುಳಿತು
ಟಿವಿ ಪರದೆಯಲ್ಲಿ ಬರುವ
ಆಟಗಾರನ ಕಾಯ ಪ್ರವೇಶಿಸಿ,
ಅವ ಗೆದ್ದಾಗ,
ಪ್ರಪಂಚವೇ ತಾ ಗೆದ್ದು ಬಂದಂತೆ
ಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!

--ಶ್ರೀ
ಕೊ: ಫುಟ್ಬಾಲ್ ಜ್ವರದಲ್ಲಿ ನರಳುತ್ತಾ ಬರೆದ ಚುಟುಕ ;)

Rating
No votes yet

Comments