ಹುಡುಗಿ ೧
ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ ?
ನೀ ಮುಡಿದು ಮಲ್ಲಿಗೆ
ಬಾ ನಡೆದು ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ
ಕೇಳಬೇಕೇ ನಿನ್ನ ಒಪ್ಪಿಗೆ ?
************************-****************************
ಸರಸಕೆ ಸೋತ ಮನಕೆ ವಿರಸವೆಕೆ
ವಿರಹದ ಬಾಯಾರಿಕೆ ತೀರಿಸು
ಮೋಹದ ಮನವ ಒಂದುಗೂಡಿಸು
Rating