ಹುಡುಗಿ ೧

ಹುಡುಗಿ ೧

 

ನೀ ಮುಡಿದು  ಮಲ್ಲಿಗೆ
ಬಾ ನಡೆದು  ಮೆಲ್ಲಗೆ
ಬೇಕಿದೆ ಸಿಹಿ ಅಪ್ಪುಗೆ 
ಕೇಳಬೇಕೇ ನಿನ್ನ ಒಪ್ಪಿಗೆ ?

 

ನೀ ಮುಡಿದು  ಮಲ್ಲಿಗೆ

ಬಾ ನಡೆದು  ಮೆಲ್ಲಗೆ

ಬೇಕಿದೆ ಸಿಹಿ ಅಪ್ಪುಗೆ 

ಕೇಳಬೇಕೇ ನಿನ್ನ ಒಪ್ಪಿಗೆ ?

 

 

************************-****************************

ಸರಸಕೆ ಸೋತ ಮನಕೆ ವಿರಸವೆಕೆ
ವಿರಹದ ಬಾಯಾರಿಕೆ ತೀರಿಸು
ಮೋಹದ ಮನವ ಒಂದುಗೂಡಿಸು           

 

Rating
No votes yet