ಹುಷಾರಿ ಹುಷಾರಿ ಶೆಟ್ಟರ
ಹುಷಾರಿ ಹುಷಾರಿ ಶೆಟ್ಟರ
ಹುಷಾರಿ ಹುಷಾರಿ ಶೆಟ್ಟರ
ಏರುತಿದ್ದಿ ನೀ ಎತ್ತರ
ಸುತ್ತ ಮುತ್ತಲೂ ಬ್ರಷ್ಟರ
ಸೇರಿಸಬೇಡವೋ ಹತ್ತಿರ
ಹುಷಾರಿ ಹುಷಾರಿ ಶೆಟ್ಟರ
ನಿನ್ನನು ಹೊಗಳುವ ಮಂದಿ
ಮಾಡುತಾರೆ ನಿನ್ನ ಬಂಧಿ
ಮಠ ಮಂದಿರಗಳ ಋಣದಿ
ಬೀಳ ಬ್ಯಾಡ ನೀ ಹಗರಣದಿ
ಹುಷಾರಿ ಹುಷಾರಿ ಶೆಟ್ಟರ
ಇರುವುದು ಆರೆಂಟೇ ಮಾಸ
ಮಾಡದಿರೂ ನಾಡಿಗೆ ಮೋಸ
ಬೇಡದಿರೂ ಎಂಜಿಲ ಕಾಸ
ಕೆಡಿಸದೆ ನಾಯಕರ ಕೇಸ
ಹುಷಾರಿ ಹುಷಾರಿ ಶೆಟ್ಟರ
ಹೆಸರಿಗೆ ನೀನು ಜಗದೀಶ
ಸಿಕ್ಕಿದೆ ಒಳ್ಳೆಯ ಅವಕಾಶ
ಜನರನು ಮಾಡಲು ಕಾಲಕಸ
ಬೇಡುವೆ ತೊಡದಿರು ಹೊಸವೇಶ
ಹುಷಾರಿ ಹುಷಾರಿ ಶೆಟ್ಟರ
ನೀಚರಿಗೊದೆತವು ಬೀಳಲಿ
ಕೆಡುಕಿನ ನಾಯಕರಳಿಯಲಿ
ಹಾರೈಸುವೆ ಜಯವಾಗಲಿ
ನಾಡಿಗೆ ಶುಭ ಗೆಲುವಾಗಲಿ
ಹುಷಾರಿ ಹುಷಾರಿ ಶೆಟ್ಟರ
- ಸದಾನಂದ
Rating
Comments
ಉ: ಹುಷಾರಿ ಹುಷಾರಿ ಶೆಟ್ಟರ
In reply to ಉ: ಹುಷಾರಿ ಹುಷಾರಿ ಶೆಟ್ಟರ by ksraghavendranavada
ಉ: ಹುಷಾರಿ ಹುಷಾರಿ ಶೆಟ್ಟರ
In reply to ಉ: ಹುಷಾರಿ ಹುಷಾರಿ ಶೆಟ್ಟರ by partha1059
ಉ: ಹುಷಾರಿ ಹುಷಾರಿ ಶೆಟ್ಟರ
In reply to ಉ: ಹುಷಾರಿ ಹುಷಾರಿ ಶೆಟ್ಟರ by ksraghavendranavada
ಉ: ಹುಷಾರಿ ಹುಷಾರಿ ಶೆಟ್ಟರ
ಉ: ಹುಷಾರಿ ಹುಷಾರಿ ಶೆಟ್ಟರ
In reply to ಉ: ಹುಷಾರಿ ಹುಷಾರಿ ಶೆಟ್ಟರ by makara
ಉ: ಹುಷಾರಿ ಹುಷಾರಿ ಶೆಟ್ಟರ
ಉ: ಹುಷಾರಿ ಹುಷಾರಿ ಶೆಟ್ಟರ
In reply to ಉ: ಹುಷಾರಿ ಹುಷಾರಿ ಶೆಟ್ಟರ by bhalle
ಉ: ಹುಷಾರಿ ಹುಷಾರಿ ಶೆಟ್ಟರ