ಹೂವೇ By Premashri on Tue, 04/30/2013 - 15:08 ಚಿತ್ರ ಸುಡುಬಿಸಿಲಿಗೂನಗು ಚೆಲ್ಲುವಗುಟ್ಟನೆನಗೆಬಿಟ್ಟುಕೊಡುವೆಯಾ?ನಾ ಏನು ಹೇಳಲಿ?ಹೀರಲಿರಬೇಕುನನ್ನೊಳು ನಿತ್ಯಜೀವಜಲವುಸುಡುಬಿಸಿಲಿಗೂನಾ ನಗುವ ಚೆಲ್ಲುಲು!ಹರಿಯುತಿರಬೇಕುನಿನ್ನೊಳು ನಿತ್ಯಪ್ರೇಮಜಲವುಸುಡದು ಬಿಸಿಲುನೀ ನಗುವ ಹಂಚಲು! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by lpitnal@gmail.com Tue, 04/30/2013 - 15:45 ಹೂವೇ ಉತ್ತಮ ಸಂದೇಶ ಬೀರುವ ಕವನ. ಹೂವೇ ಉತ್ತಮ ಸಂದೇಶ ಬೀರುವ ಕವನ. Log in or register to post comments Submitted by Premashri Wed, 05/01/2013 - 10:04 In reply to ಹೂವೇ ಉತ್ತಮ ಸಂದೇಶ ಬೀರುವ ಕವನ. by lpitnal@gmail.com ಮೆಚ್ಚುಗೆಯ ಪ್ರತಿಕ್ರಿಯೆಗೆ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ. Log in or register to post comments Submitted by nageshamysore Tue, 04/30/2013 - 16:50 ಪ್ರೇಮಾಶ್ರಿಯವರೆ, ಪ್ರೇಮಾಶ್ರಿಯವರೆ, ನಿಮ್ಮಾ ಹಾಗೂ ಹೂವ್ವಿನ ಸರಳ ಸಂಭಾಷಣೆ, ಸಂವಾದ ಸೊಗಸಾಗಿ ಅರ್ಥಗರ್ಭಿತವಾಗಿದೆ! ನಾಗೇಶ ಮೈಸೂರು, ಸಿಂಗಾಪುರದಿಂದ Log in or register to post comments Submitted by Premashri Wed, 05/01/2013 - 10:06 In reply to ಪ್ರೇಮಾಶ್ರಿಯವರೆ, by nageshamysore ನಿಮ್ಮ ಪ್ರೋತ್ಸಾಹಕರ ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments Submitted by tthimmappa Tue, 04/30/2013 - 20:31 ಕವನ ಮತ್ತು ಹೂವು ಎರಡೂ ಕವನ ಮತ್ತು ಹೂವು ಎರಡೂ ಚೆನ್ನಾಗಿವೆ Log in or register to post comments Submitted by Premashri Wed, 05/01/2013 - 10:07 In reply to ಕವನ ಮತ್ತು ಹೂವು ಎರಡೂ by tthimmappa ಮೆಚ್ಚುಗೆಗೆ ಧನ್ಯವಾದಗಳು ಮೆಚ್ಚುಗೆಗೆ ಧನ್ಯವಾದಗಳು ತಿಮ್ಮಪ್ಪ ಅವರೆ. Log in or register to post comments Submitted by H A Patil Tue, 04/30/2013 - 21:21 ಮೇಡಂ ವಂದನೆಗಳು ಮೇಡಂ ವಂದನೆಗಳು ' ಹೂವು ' ಕವನ ಸರಳವಾಗಿ ಸೊಗಸಾಗಿ ಮೂಡಿ ಬಂದಿದೆ. ಚಿತ್ರ ಮತ್ತು ಕಾವ್ಯ ಒಂದಕಗ್ಕೊಂದು ಪೂರಕವಾಗಿವೆ. ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು. Log in or register to post comments Submitted by Premashri Wed, 05/01/2013 - 10:08 In reply to ಮೇಡಂ ವಂದನೆಗಳು by H A Patil ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು ಹೆಚ್ಚಿಸಿದೆ.ಧನ್ಯವಾದಗಳು ಹೆಚ್ ಎ ಪಾಟೀಲ ಅವರೆ. Log in or register to post comments
Submitted by lpitnal@gmail.com Tue, 04/30/2013 - 15:45 ಹೂವೇ ಉತ್ತಮ ಸಂದೇಶ ಬೀರುವ ಕವನ. ಹೂವೇ ಉತ್ತಮ ಸಂದೇಶ ಬೀರುವ ಕವನ. Log in or register to post comments
Submitted by Premashri Wed, 05/01/2013 - 10:04 In reply to ಹೂವೇ ಉತ್ತಮ ಸಂದೇಶ ಬೀರುವ ಕವನ. by lpitnal@gmail.com ಮೆಚ್ಚುಗೆಯ ಪ್ರತಿಕ್ರಿಯೆಗೆ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ. Log in or register to post comments
Submitted by nageshamysore Tue, 04/30/2013 - 16:50 ಪ್ರೇಮಾಶ್ರಿಯವರೆ, ಪ್ರೇಮಾಶ್ರಿಯವರೆ, ನಿಮ್ಮಾ ಹಾಗೂ ಹೂವ್ವಿನ ಸರಳ ಸಂಭಾಷಣೆ, ಸಂವಾದ ಸೊಗಸಾಗಿ ಅರ್ಥಗರ್ಭಿತವಾಗಿದೆ! ನಾಗೇಶ ಮೈಸೂರು, ಸಿಂಗಾಪುರದಿಂದ Log in or register to post comments
Submitted by Premashri Wed, 05/01/2013 - 10:06 In reply to ಪ್ರೇಮಾಶ್ರಿಯವರೆ, by nageshamysore ನಿಮ್ಮ ಪ್ರೋತ್ಸಾಹಕರ ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ. Log in or register to post comments
Submitted by tthimmappa Tue, 04/30/2013 - 20:31 ಕವನ ಮತ್ತು ಹೂವು ಎರಡೂ ಕವನ ಮತ್ತು ಹೂವು ಎರಡೂ ಚೆನ್ನಾಗಿವೆ Log in or register to post comments
Submitted by Premashri Wed, 05/01/2013 - 10:07 In reply to ಕವನ ಮತ್ತು ಹೂವು ಎರಡೂ by tthimmappa ಮೆಚ್ಚುಗೆಗೆ ಧನ್ಯವಾದಗಳು ಮೆಚ್ಚುಗೆಗೆ ಧನ್ಯವಾದಗಳು ತಿಮ್ಮಪ್ಪ ಅವರೆ. Log in or register to post comments
Submitted by H A Patil Tue, 04/30/2013 - 21:21 ಮೇಡಂ ವಂದನೆಗಳು ಮೇಡಂ ವಂದನೆಗಳು ' ಹೂವು ' ಕವನ ಸರಳವಾಗಿ ಸೊಗಸಾಗಿ ಮೂಡಿ ಬಂದಿದೆ. ಚಿತ್ರ ಮತ್ತು ಕಾವ್ಯ ಒಂದಕಗ್ಕೊಂದು ಪೂರಕವಾಗಿವೆ. ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು. Log in or register to post comments
Submitted by Premashri Wed, 05/01/2013 - 10:08 In reply to ಮೇಡಂ ವಂದನೆಗಳು by H A Patil ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು ಹೆಚ್ಚಿಸಿದೆ.ಧನ್ಯವಾದಗಳು ಹೆಚ್ ಎ ಪಾಟೀಲ ಅವರೆ. Log in or register to post comments
Comments
ಹೂವೇ ಉತ್ತಮ ಸಂದೇಶ ಬೀರುವ ಕವನ.
ಹೂವೇ ಉತ್ತಮ ಸಂದೇಶ ಬೀರುವ ಕವನ.
In reply to ಹೂವೇ ಉತ್ತಮ ಸಂದೇಶ ಬೀರುವ ಕವನ. by lpitnal@gmail.com
ಮೆಚ್ಚುಗೆಯ ಪ್ರತಿಕ್ರಿಯೆಗೆ
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ್ ಅವರೆ.
ಪ್ರೇಮಾಶ್ರಿಯವರೆ,
ಪ್ರೇಮಾಶ್ರಿಯವರೆ,
ನಿಮ್ಮಾ ಹಾಗೂ ಹೂವ್ವಿನ ಸರಳ ಸಂಭಾಷಣೆ, ಸಂವಾದ ಸೊಗಸಾಗಿ ಅರ್ಥಗರ್ಭಿತವಾಗಿದೆ!
ನಾಗೇಶ ಮೈಸೂರು, ಸಿಂಗಾಪುರದಿಂದ
In reply to ಪ್ರೇಮಾಶ್ರಿಯವರೆ, by nageshamysore
ನಿಮ್ಮ ಪ್ರೋತ್ಸಾಹಕರ
ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶ್ ಅವರೆ.
ಕವನ ಮತ್ತು ಹೂವು ಎರಡೂ
ಕವನ ಮತ್ತು ಹೂವು ಎರಡೂ ಚೆನ್ನಾಗಿವೆ
In reply to ಕವನ ಮತ್ತು ಹೂವು ಎರಡೂ by tthimmappa
ಮೆಚ್ಚುಗೆಗೆ ಧನ್ಯವಾದಗಳು
ಮೆಚ್ಚುಗೆಗೆ ಧನ್ಯವಾದಗಳು ತಿಮ್ಮಪ್ಪ ಅವರೆ.
ಮೇಡಂ ವಂದನೆಗಳು
ಮೇಡಂ ವಂದನೆಗಳು
' ಹೂವು ' ಕವನ ಸರಳವಾಗಿ ಸೊಗಸಾಗಿ ಮೂಡಿ ಬಂದಿದೆ. ಚಿತ್ರ ಮತ್ತು ಕಾವ್ಯ ಒಂದಕಗ್ಕೊಂದು ಪೂರಕವಾಗಿವೆ. ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು.
In reply to ಮೇಡಂ ವಂದನೆಗಳು by H A Patil
ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು
ಮೆಚ್ಚುಗೆಯ ನುಡಿಗಳು ಉತ್ಸಾಹವನ್ನು ಹೆಚ್ಚಿಸಿದೆ.ಧನ್ಯವಾದಗಳು ಹೆಚ್ ಎ ಪಾಟೀಲ ಅವರೆ.