ಇಸ್ತಕ್ಕು ಹೆಲ್ಮೆಟ್ ಹಾಕೊಂದ್ರೆ ದಂಡ ಬೀಳಲ್ಲ ಅಂತ ಹೇಗ್ ಅನ್ಕೊಂದ್ರಿ???
ಇನ್ನು ಬೇರೆ ಯಾವ್ದೋ ವಿಷ್ಯ ಎತ್ತಿ ನಿಮಗೆ ಫೈನ ಹಾಕ್ತಾರೆ..!! ನಮ್ ಪುಣ್ಯಕ್ಕೆ ನಮಗೆ ಆ ಸಮಸ್ಯೆ ಇಲ್ಲ ಬಿಡಿ...!!
ಯಾಕಂದ್ರೆ ನಮಗೆ ಬೈಕ್ ಓಡ್ಸೋಕೆ ಬರೋಲ್ಲ -ಕಾರು ಬರೋಲ್ಲ..
ಹೀಗಾಗಿ ಮನೇಲಿ ಕಾರು ಬೈಕಿದ್ದರು , ಬೀ ಎಂ ಟೀ ಸಿ ನಲ್ಲೆ ನಮ್ ಸುಖಕರ ಪಯಣ.. ನೋ ಫೈನ ನಥಿಂಗ್.. ಜಸ್ ಕೂಲ್..!
ಮತ್ತೆ ವಾಪಾಸ್ಸು ಮನಗೆ ಹೋಗ್ವಾಗ ನಿಮಗೆ ಫೈನು ಬೀಳದಿರಲಿ..!!
ಶುಭವಾಗಲಿ..
Comments
ನಿಮ್ಮ ಕವನ ನೋಡಿದ್ರೆ , ಬೆಳಗ್ಗೆ
ನಿಮ್ಮ ಕವನ ನೋಡಿದ್ರೆ , ಬೆಳಗ್ಗೆ ಬೆಳಗ್ಗೆಯೆ ಮಾವನಿಗೆ 100 ರೂ ಕೊಟ್ಟು ಬ0ದಹಾಗಿದೆ ! :)))
ಹೆಲ್ಮಟ್ ಹಾಕಿದರೂ, ಹಾಕದಿದ್ದರೂ "
ಹೆಲ್ಮಟ್ ಹಾಕಿದರೂ, ಹಾಕದಿದ್ದರೂ " ದಂಡ " ಕೊಡಲೇ ಬೇಕು ಅಲ್ಲವೇ..?
...ಸತೀಶ್
@ ಕೂಲ್ ಚಿಕ್ಕು ಕೂಲ್...
ಕೂಲ್ ಚಿಕ್ಕು ಕೂಲ್...
ಹೆಣ್ ಮಕ್ಳೇ ಸ್ಟ್ರಾಂಗು ಗುರು... ಗೊತ್ತಿಲ್ವ???
ಇಸ್ತಕ್ಕು ಹೆಲ್ಮೆಟ್ ಹಾಕೊಂದ್ರೆ ದಂಡ ಬೀಳಲ್ಲ ಅಂತ ಹೇಗ್ ಅನ್ಕೊಂದ್ರಿ???
ಇನ್ನು ಬೇರೆ ಯಾವ್ದೋ ವಿಷ್ಯ ಎತ್ತಿ ನಿಮಗೆ ಫೈನ ಹಾಕ್ತಾರೆ..!! ನಮ್ ಪುಣ್ಯಕ್ಕೆ ನಮಗೆ ಆ ಸಮಸ್ಯೆ ಇಲ್ಲ ಬಿಡಿ...!!
ಯಾಕಂದ್ರೆ ನಮಗೆ ಬೈಕ್ ಓಡ್ಸೋಕೆ ಬರೋಲ್ಲ -ಕಾರು ಬರೋಲ್ಲ..
ಹೀಗಾಗಿ ಮನೇಲಿ ಕಾರು ಬೈಕಿದ್ದರು , ಬೀ ಎಂ ಟೀ ಸಿ ನಲ್ಲೆ ನಮ್ ಸುಖಕರ ಪಯಣ.. ನೋ ಫೈನ ನಥಿಂಗ್.. ಜಸ್ ಕೂಲ್..!
ಮತ್ತೆ ವಾಪಾಸ್ಸು ಮನಗೆ ಹೋಗ್ವಾಗ ನಿಮಗೆ ಫೈನು ಬೀಳದಿರಲಿ..!!
ಶುಭವಾಗಲಿ..
\|
#ಹೆಲ್ಮೆಟ್
ಹೆಣ್ಮಕ್ಳು ಗಾಡಿ ತುಂಬಾನೆ ಸ್ಪೀಡಾಗಿ ಓಡಿಸ್ತರೆ ನೋಡಿ...ಹಾಗಾಗಿ ಹೆಲ್ಮೆಟ್ ಬೇಡ ಅನ್ಸುತ್ತೆ..
ಅಲ್ವಾ..?
ಇಲ್ಲ ಪಾರ್ಥವ್ರೆ ನಂದು ನಟರಾಜ
ಇಲ್ಲ ಪಾರ್ಥವ್ರೆ ನಂದು ನಟರಾಜ ಸರ್ವಿಸ್
ಸತೀಶವ್ರೆ ನಿಜ ನಿಜ
ನಿಜ ಸಗಿಯವ್ರೆ, ಹಿಡಿದರೆ ದಂಡವೇ ಬಚಾವಾಗಲು ಸಾಧ್ಯವಿಲ್ಲ
ವಿದ್ಯಾಕುಮಾರವ್ರೆ, ಒಂದು ರೀತಿನಲ್ಲಿ ಅದೂ ಸರಿಯೇ!
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಹೈಲೈಟ್!! :))
ಹೈಲೈಟ್!! :))