ಹೇಮಾವತೀ ತುಂಬಿದ್ದಾಳೆ!!

ಹೇಮಾವತೀ ತುಂಬಿದ್ದಾಳೆ!!

ಚಿತ್ರ

ಮೂರು ದಶಕಗಳಲ್ಲಿ ಇಂತಾ ಮಳೆ ನೋಡಿರಲಿಲ್ಲ. ಹೇಮಾವತೀ ತುಂಬಿದ್ದಾಳೆ. ಸೊಬಗ ನೋಡಲು ಜನರು ಸಹಸ್ರ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ನೀವೂ ಬನ್ನಿ. ಸೊಬಗ ನೋಡಬನ್ನಿ.

Rating
No votes yet

Comments

Submitted by nageshamysore Thu, 08/08/2013 - 17:34

ತುಂಬಲಿ ಹೇಮಾವತಿ, ತುಳುಕದಿರಲಿ ಕಟ್ಟೆ ಭರ್ತಿ,
ನೀರಿರಲಿ ನೀರಾವರಿಗೆ, ಕುಡಿಯಲಿಕ್ಕೆ ವರ್ಷಪೂರ್ತಿ,
ಹೊಲಗದ್ದೆ ಬೆಳೆಗಳೆಲ್ಲ ಖುಷಿ, ನೀರೆ ನೀನೆ ಮಹರ್ಷಿ,
ಕಾಯ್ದು ಜಲಚಕ್ರದ ನಿಯತಿ, ಮಕ್ಕಳನೆ ಅಹರ್ನಿಶಿ!