ಹೇಮಾವತೀ ತುಂಬಿದ್ದಾಳೆ!! By hariharapurasridhar on Mon, 08/05/2013 - 15:54 ಚಿತ್ರ ಮೂರು ದಶಕಗಳಲ್ಲಿ ಇಂತಾ ಮಳೆ ನೋಡಿರಲಿಲ್ಲ. ಹೇಮಾವತೀ ತುಂಬಿದ್ದಾಳೆ. ಸೊಬಗ ನೋಡಲು ಜನರು ಸಹಸ್ರ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ನೀವೂ ಬನ್ನಿ. ಸೊಬಗ ನೋಡಬನ್ನಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by ಸುಮ ನಾಡಿಗ್ Tue, 08/06/2013 - 13:28 ಉ: ಹೇಮಾವತೀ ತುಂಬಿದ್ದಾಳೆ!! ಚಿತ್ರ ಸೊಗಸಾಗಿ ಮೂಡಿ ಬಂದಿದೆ. Log in or register to post comments Submitted by nageshamysore Thu, 08/08/2013 - 17:34 ಉ: ಹೇಮಾವತೀ ತುಂಬಿದ್ದಾಳೆ!! ತುಂಬಲಿ ಹೇಮಾವತಿ, ತುಳುಕದಿರಲಿ ಕಟ್ಟೆ ಭರ್ತಿ, ನೀರಿರಲಿ ನೀರಾವರಿಗೆ, ಕುಡಿಯಲಿಕ್ಕೆ ವರ್ಷಪೂರ್ತಿ, ಹೊಲಗದ್ದೆ ಬೆಳೆಗಳೆಲ್ಲ ಖುಷಿ, ನೀರೆ ನೀನೆ ಮಹರ್ಷಿ, ಕಾಯ್ದು ಜಲಚಕ್ರದ ನಿಯತಿ, ಮಕ್ಕಳನೆ ಅಹರ್ನಿಶಿ! Log in or register to post comments
Submitted by ಸುಮ ನಾಡಿಗ್ Tue, 08/06/2013 - 13:28 ಉ: ಹೇಮಾವತೀ ತುಂಬಿದ್ದಾಳೆ!! ಚಿತ್ರ ಸೊಗಸಾಗಿ ಮೂಡಿ ಬಂದಿದೆ. Log in or register to post comments
Submitted by nageshamysore Thu, 08/08/2013 - 17:34 ಉ: ಹೇಮಾವತೀ ತುಂಬಿದ್ದಾಳೆ!! ತುಂಬಲಿ ಹೇಮಾವತಿ, ತುಳುಕದಿರಲಿ ಕಟ್ಟೆ ಭರ್ತಿ, ನೀರಿರಲಿ ನೀರಾವರಿಗೆ, ಕುಡಿಯಲಿಕ್ಕೆ ವರ್ಷಪೂರ್ತಿ, ಹೊಲಗದ್ದೆ ಬೆಳೆಗಳೆಲ್ಲ ಖುಷಿ, ನೀರೆ ನೀನೆ ಮಹರ್ಷಿ, ಕಾಯ್ದು ಜಲಚಕ್ರದ ನಿಯತಿ, ಮಕ್ಕಳನೆ ಅಹರ್ನಿಶಿ! Log in or register to post comments
Comments
ಉ: ಹೇಮಾವತೀ ತುಂಬಿದ್ದಾಳೆ!!
ಚಿತ್ರ ಸೊಗಸಾಗಿ ಮೂಡಿ ಬಂದಿದೆ.
ಉ: ಹೇಮಾವತೀ ತುಂಬಿದ್ದಾಳೆ!!
ತುಂಬಲಿ ಹೇಮಾವತಿ, ತುಳುಕದಿರಲಿ ಕಟ್ಟೆ ಭರ್ತಿ,
ನೀರಿರಲಿ ನೀರಾವರಿಗೆ, ಕುಡಿಯಲಿಕ್ಕೆ ವರ್ಷಪೂರ್ತಿ,
ಹೊಲಗದ್ದೆ ಬೆಳೆಗಳೆಲ್ಲ ಖುಷಿ, ನೀರೆ ನೀನೆ ಮಹರ್ಷಿ,
ಕಾಯ್ದು ಜಲಚಕ್ರದ ನಿಯತಿ, ಮಕ್ಕಳನೆ ಅಹರ್ನಿಶಿ!