ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)
ಪವನಜರು ಹೊಟ್ಟೆ ಹುಣ್ಣಾಗುವಂತೆ ನಗಲು ದಿನೇಶ್ ನೆಟ್ಟಾರರ ಹೆಸರನ್ನು ಗೂಗಲ್ನಲ್ಲಿ ಸರ್ಚ್ ಮಾಡಿರಿ ಎಂದಿದ್ರಲ್ಲ, ಟ್ರೈ ಮಾಡಿದೆ ಸಿಕ್ಕಾಪಟ್ಟೆ ಲಿಂಕುಗಳು ಬಂದ್ವು; ಯಾವುದನ್ನು ನೋಡಬೇಕು ಅನ್ನೋದೆ ಗೊತ್ತಾಗ್ಲಿಲ್ಲ. ಆದ್ರೆ ಅಷ್ಟರಲ್ಲೇ ಇನ್ನೊಂದು ತಮಾಶೆ ವಿಷಯ ನೆನಪಾಯ್ತು.
ಬರಹ ವಿಂಡೋ ಓಪನ್ ಮಾಡಿ, ನಂತರ ವಿಂಡೋಸ್ ಫೋಲ್ಡರಿನಿಂದಲೋ ಅಥವಾ ಯಾವುದಾರೂ ಸಾಫ್ಟ್-ವೇರಿನ ರೀಡ್ ಮಿ.txt ಫೈಲನ್ನು ಓಪನ್ ಮಾಡಿ ಅದನ್ನು ಕನ್ನಡಕ್ಕೆ ವರ್ಗಾಯಿಸಿರಿ (ctrl+t) ನಂತರ ಓದುತ್ತಾ ಹೋಗಿರಿ. ತುಂಬಾ ಮಜಾ ಅನ್ಸುತ್ತೆ. ನಿಮಗೆ ಸಾಕನ್ನಿಸಿದಾಗ ಕಡತವನ್ನು ತೆಗೆದು ನಿರ್ಗಮಿಸಿರಿ.ಬರಹ ತುಂಬಾ ಪ್ರಾಮಾಣಿಕವಾಗಿ ಇಂಗ್ಲೀಷನ್ನು ಕನ್ನಡಕ್ಕೆ ಬದಲಾಯಿಸುತ್ತೆ.
ಬೇಸರಿಸದಿರಿ ಶೇಷಾದ್ರಿವಾಸು ಅವ್ರೇ!
Rating
Comments
Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)
In reply to Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?) by srivathsajoshi
Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?)
In reply to Re: ಹೊತ್ತು ಕಳೆಯಲೊಂದಿಷ್ಟು ಹಾಸ್ಯ (?) by ರಘುನಂದನ
ದಿನೇಶ ನೆಟ್ಟಾರರ ಲೇಖನಗಳು
In reply to ದಿನೇಶ ನೆಟ್ಟಾರರ ಲೇಖನಗಳು by pavanaja
ನೆಟ್ಟಾರು-ನೆಟ್ಟರು????