ಹೊಸ ನಗೆಹನಿಗಳು- 62 ನೇ ಕಂತು
- ನನ್ನ ಹೆಂಡತಿ ಒಬ್ಬ ದೇವತೆ,
- ಪುಣ್ಯವಂತನಪ್ಪಾ ನೀನು, ನನ್ನ ಹೆಂಡತಿ ಇನ್ನೂ ಬದುಕಿದ್ದಾಳೆ.
---------
- ನಾವು ಗಂಡ ಹೆಂಡಿರಲ್ಲಿ ತುಂಬಾ ಸಾಮರಸ್ಯ ಇದೆ - ಯಾವಾಗಲೂ ನಾನು ತಪ್ಪಾಯಿತು ಅನ್ನುತ್ತೇನೆ , ಅವಳು ಅದಕ್ಕೆ ಸಮ್ಮತಿಸುತ್ತಾಳೆ.
---------
ನಾನು ನನ್ನ ಗಂಡನಿಗೆ ಕೇಳಿದೆ ಅಷ್ಟೇ - ಇವತ್ತು ಯಾವ ದಿನ ಅಂತ. ಗಂಡಂದಿರನ್ನು ಹೆದರಿಸುವುದು ತುಂಬಾ ಸುಲಭ!
---------
ಒಬ್ಬಾತನು ಮದುವೆ ಮಂಟಪದಲ್ಲಿ ಕೆಲವು ಶಬ್ದ ಉಚ್ಚರಿಸಿದ್ದರಿಂದ ಅವನ ಮದುವೆ ಆಯಿತು , ಆಮೇಲೆ ಒಂದು ವರುಷದ ನಂತರ ರಾತ್ರಿ ನಿದ್ದೆಯಲ್ಲಿ ಕೆಲವು ಶಬ್ದ ಉಚ್ಚರಿಸಿದ್ದರಿಂದ ಅವನು ಮದುವೆ ಮುರುಗಡೆ ಆಯಿತು!
Rating