ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷದ ಶುಭಾಶಯಗಳು

ಸಂಪದಿಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.


ಹೊಸ ವರ್ಷದ ಹರುಷದಲಿ

ಜೀವನ ಬೆಲ್ಲದ ಸವಿಯಾಗಲಿ

ಬೇವಿನ ಹೂವುಗಳ ಜೊತೆಗೆ

ಬೆಲ್ಲದ ಸವಿಯೇ ಹೆಚ್ಚಾಗಲಿ

 ನಿಮ್ಮೆಲ್ಲರ ಜೀವನದಲ್ಲಿ ಸುಖ,ಸಂತೋಷ, ಸಮೃದ್ಧಿ ಮತ್ತು ಮುಖ್ಯವಾಗಿ ನೆಮ್ಮದಿ ಇರುವಂತಾಗಲಿ ಎಂದು ಹಾರೈಸುವೆ.
Rating
No votes yet