ಹೋಳಿ ಬಂತು.......

ಹೋಳಿ ಬಂತು.......

ಹೋಳಿ ಬಂತು.......
 
ಎಲ್ಲಾ ಸಂಪದಗರಿಗೂ ಹೋಳಿ ಹಬ್ಬದ ಶುಭಾಷಯಗಳು
 
 
ಹಾಡೋಣ ಬನ್ನಿ ಮರ ಸಂಸ್ಥೆಯಲ್ಲಿ ಹೋಳಿ
 
ಆತ್ಮೀಯ ಸಂಪದಿಗರೇ ಮರ ಸಂಸ್ಥೆಯ ಕಡೆಯಿಂದ ಮತ್ತು ನನ್ನ ಕಡೆಯಿಂದ ತಮ್ಮೆಲ್ಲರಿಗೂ
ಆದರದ ಸ್ವಾಗತ
ಸುಸ್ವಾಗತ ಬರುವಾಗ ಬಣ್ಣಗಳನ್ನ ತನ್ನಿ. ಜೊತೆಗೆ ಸಮೋಸ, ಜಿಲೇಬಿ, ಜಲಜೀರಾ
ಇತ್ಯಾದಿಗಳನ್ನು ಸಹ ತರಬಹುದು.
 
ಒಳ್ಳೆ ವಾತಾವರಣವಿದು ಎಂಜಾಯ್ ಮಾಡೊದಕ್ಕೆ
 
ಎಲ್ಲಾ ಯೋಚನೆ ಮರೆತು ಆರಾಮವಾಗಿರೋದಕ್ಕೆ ಸಮಯ ಬಂದಿದೆ
 
ಮಾರ್ಚ್ 11 ರಂದು ಸಂಜೆ 4ರಿಂದ 6:30 ರತನಕ
 
ತಮ್ಮೆಲ್ಲರಿಗೂ ಸ್ವಾಗತ 
 
 
ನಮ್ಮ ವಿಳಾಸ
No. 7, 8th Main , III phase,
Domlur 2nd Stage,
Bangalore -
560071
080-41488264 (call
if you get lost)
Email: info@maraa.in
 
ಚಿತ್ರ ಕೃಪೆ: ಅಂತರ್ಜಾಲ
Rating
No votes yet

Comments