ಹ್ಯಾಪಿ ವ್ಯಾಲೆಂಟೈನ್ಸ್ ಡೇ.....ಟೂ ಯೂ.....!!!
ಹ್ಯಾಪಿ ವ್ಯಾಲೆಂಟೈನ್ಸ್ ಡೇ.....ಟೂ ಯೂ.....!!!
॑ ನಿಮ್ಮನ್ನು ಪ್ರೀತಿಸುವವರಿಗಾಗಿ ಆನಂದ ನೀಡಲು ನಿಮಗೆ ಆಸಾಧ್ಯವಾಗಬಹುದು.ಒಂದು ನಗು ಬೀರುವುದಕ್ಕೂ ಕಷ್ಟವೆನಿಸಬಹುದು ಸುಮ್ಮನಿರಿ ಅಡ್ಡಿಯಿಲ್ಲ. ಆದರೆ ಅವರಿಗೆ ನೋವನ್ನು ಮಾತ್ರ ಊಂಟುಮಾಡಬೇಡಿ;
.....ಅದು ಅವರಿಗೆ ತೀವ್ರ ಸಂಕಟವನ್ನುಂಟುಮಾಡುತ್ತದೆ...
॑ ಭೂಮಿ ಮತ್ತು ಆಕಾಶ ಎಂದಿಗೂ ಸಂಧಿಸಲಾರವು.ಆದರೆ ಅವು ಮಳೆಯ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತವೆ..
.....ಹಾಗಾಗಿ ಮಳೆಯನ್ನು ಪ್ರೀತಿಯೆಂದು ಭಾವಿಸುತ್ತ ಸುಮ್ಮನೆ ಅದರಲ್ಲಿ ನೆನೆಯಿರಿ.....
hyaapi wyaaleMTains DE.....TU yU.....
# nimmannu prItisuwawarigaagi aanaMda nIDalu nimage aasaadhyawaagabahudu.oMdu nagu bIruwudakkU kaShTawenisabahudu summaniri aDDiyilla. aadare awarige nOwannu maatra UMTumaaDabEDi;
.....adu awarige tIwra saMkaTawannuMTumaaDuttade...
# bhUmi mattu aakaasha eMdigU saMdhisalaarawu.aadare awu maLeya mUlaka tamma prItiyannu haMchikoLLuttawe..
.....haagaagi maLeyannu pRItiyeMdu bhaawisutta summane adaralli neneyiri.....
Comments
ಉ: ಹ್ಯಾಪಿ ವ್ಯಾಲೆಂಟೈನ್ಸ್ ಡೇ.....ಟೂ ಯೂ.....2011!!!