೧ + ೧ = ೧
೧+೧=೧ ಅಥವಾ ನೂರಾರು
ಇದು ಹೇಗೆ ಸಾಧ್ಯ?
ಇದೊಂದು ಪ್ರಮೇಯ. ಇದನ್ನು ಸಾಧಿಸಲು ಗಣಿತದ ಯಾವ ಸೂತ್ರಗಳೂ ಬರಲಾರವು. ಇದಕ್ಕೊಂದು ಪ್ರಕೃತಿಯಲ್ಲಿನ ಕೀಟ ಜಗತ್ತೊಂದೇ ಉತ್ತರಿಸಬಲ್ಲದು.
ಪಕ್ಕದ ಚಿತ್ರದಲ್ಲಿ ಎರಡು ಚಿಟ್ಟೆಗಳು ಮಿಲನ ಹೊಂದಿವೆ (ಕೂಡಿಕೊಂಡಿವೆ) ನಂತರ ಉಳಿಯುವುದೊಂದೇ ಅದೇ ಹಣ್ಣು ಚಿಟ್ಟೆ ಮಾತ್ರಾ (ಇದು ನಾನು ಸಂಶೋಧಿಸಿದ್ದಲ್ಲ. ಓದಿ ತಿಳಿದುಕೊಂಡಿದ್ದು) ಅಂದರೆ ಒಂದು ಒಂದು ಸೇರಿದರೆ ಉತ್ತರ ಒಂದೇ ಎಂದಾಯಿತು. ಇನ್ನು ಉಳಿದ ಹೆಣ್ಣು ಚಿಟ್ಟೆ ಕೆಲವೇ ಸಮಯದಲ್ಲಿ ನೂರಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆಯಂತೆ. ಅಲ್ಲಿಗೆ ಅಗಣಿತ. ಅದಕ್ಕೆ ಹೇಳಿದ್ದು ೧+೧=೧/ನೂರಾರು.
ಏನಂತೀರಿ ೧+೧=೧/ನೂರಾರು ಎಂಬ ಈ ತಲೆ ಹರಟೆಗೆ?
Rating