೩೫/೧೦೦

೩೫/೧೦೦

೩೫/೧೦೦

http://in.youtube.com/watch?v=o863lUslO-E

ಇದು ಮುಂದಿನ ತಿಂಗಳು ತೆರೆಕಾಣಲಿರುವ ಕನ್ನಡ ಸಿನಿಮಾ...youtube ನಲ್ಲಿ ವಿಡಿಯೋಸ್ ನೋಡ್ತಾ ಇದ್ದಾಗ ಈ ಟ್ರೈಲರ್ ಸಿಕ್ತು. ಮೊದಲು ಈ ಟ್ರೈಲರ್ ನೋಡಿದ್ರೆ ಸಿದ್ದಸೂತ್ರಗಳನ್ನು ಮುಂದಿಟ್ಟುಕೊಂಡು ಮಾಡಿದ ಸಿನಿಮಾ ಅನ್ನಿಸ್ತು.. ಆದ್ರೆ ಮತ್ತೊಮ್ಮೆ ನೋಡಿದಾಗ ಖುಶಿಕೊಡ್ತು...ಕಾರಣ ಇದರ ಛಾಯಾಗ್ರಹಣ. ಸಾಕಷ್ಟು ಕುತೂಹಲ ಮೂಡಿಸಿದೆ..ಕರ್ನಾಟಕದವರೆ ಆದ ಸಂದೀಪ್ ಇದರ ಛಾಯಾಗ್ರಾಹಕರು... ಈ ದ್ರುಶ್ಯಗಳ framing ನಲ್ಲಿ ಲವಲವಿಕೆ ಮತ್ತು freshness ಪದೇ ಪದೇ ನೋಡಬೇಕೆನಿಸಿತು... ಅದನ್ನು ಸಂಪದಿಗರೊಂದಿಗೆ ಹಂಚಿಕೊಳ್ಳೋಣ ಅಂತ ಇಲ್ಲಿ ಹಾಕಿದ್ದೇನೆ..
ನಿಮ್ಮ ಅಬಿಪ್ರಾಯಗಳನ್ನು ತಿಳಿಸಿ

Rating
No votes yet