’ಶಾಯರಿ’ ಹೇಳುವ ಪ್ರೀತಿ...

’ಶಾಯರಿ’ ಹೇಳುವ ಪ್ರೀತಿ...

ನಿನ್ನ ಹೃದಯ ಗೂಡಿನಲ್ಲಿ ಎನ್ನ ಉಸಿರಿಗೆ ನೆಲೆ ಇರಲಿ.

ನಿನ್ನ ಪ್ರೀತಿಗಾಗಿ ಎನ್ನ ಪ್ರಾಣ ಪಕ್ಷಿ ಹಾರಿಹೋಗಲಿ..

ಈ ಸಾಲುಗಳು... ಹಿಂದಿ ಶಾಯರಿಯೊಂದರ ಕನ್ನಡ ತರ್ಜುಮೆ.
ಆಮೀರ್‍ ಖಾನ್ ನಟನೆಯ ’ಫನಾ’ ಚಿತ್ರದಲ್ಲಿ ನೀವು ಈ ಶಾಯರಿಯನ್ನ
ಕೇಳಿರಬಹುದು. ಅದಾವುದಪ್ಪಾ ಶಾಯರಿ ಅನ್ನೊ ನಿಮಗೆ ಇಲ್ಲಿದೆ ಓದಿ ಆ ಹಿಂದಿ ಸಾಲುಗಳು..

ತೇರೆ ದಿಲ್ ಮೇ ಮೇರೆ ಸಾಂಸೊಂಕೋ ಪನಾ ಮಿಲ್ ಜಾಯ್...
ತೇರೆ ಇಸ್ಕ್ ಮೇ ಮೇರಿ ಜಾನ್ ಫನಾ ಹೋಜಾಯ್..

ತರ್ಜುಮೆಯ ಹುಚ್ಚಿರುವುದರಿಂದ ಈ ಶಾಯರಿಯನ್ನ ಕನ್ನಡದಲ್ಲಿ
ಬರೆದಿದ್ದೇನೆ.

ಓದಿ ಖುಷಿಯಾದ್ರೆ ನನಗೂ ತಿಳಿಸಿ....

-ರೇವನ್...

Rating
No votes yet