01&02

01&02

01

ಬರಿದಾದ ಎದೆನೆಲದಲ್ಲಿ ಪ್ರೀತಿ

ಚಿಗುರು ಒಡೆದಾಗಲೆಲ್ಲ ವಲಸೆ

ಹಕ್ಕಿಗೆ ಗೂಡು ಕಟುವ ಬಯಕೆ

ಅಲೆಮಾರಿ ಬದುಕಿಗೆ ಕಾಲನ ಪೊರಕೆ

02

ವಲಸೆ ಹಕ್ಕಿಯ ಹಾಡು ಕೇಳಿ

ಹಳಿಯದಿರಿ ಗೆಳೆಯರೇ

ಗೂಡು ಬಿಟ್ಟು ಹೊರಡುವಾಗ

ಯಾರಾದರೂ ಬರುವಿರೆ ?

 

Rating
No votes yet

Comments