2012 ಕ್ಕೆ ಭೂಮಿ ಇರುತ್ತಾ?? ನಾವ್ ಬದುಕ್ತೀವಾ ?? ಸಾಯ್ತಿವಾ ??

2012 ಕ್ಕೆ ಭೂಮಿ ಇರುತ್ತಾ?? ನಾವ್ ಬದುಕ್ತೀವಾ ?? ಸಾಯ್ತಿವಾ ??

ಎಲ್ಲರ ಬಾಯಲ್ಲೂ ಬರುತ್ತಿರುವುದು ಒಂದೇ ಮಾತು 2012 ಕ್ಕೆ ಭೂಮಿ ಇರುವುದಿಲ್ಲ ಅಂತ. ಇದುನ್ನ ನೀವು ಎಷ್ಟರ ಮಟ್ಟಿಗೆ ನಂಬುತ್ತೀರಾ ? 2012  ಸಿನಿಮಾ ಪ್ರಕಾರ ಒಂದೊಂದೇ ದೇಶ ಭೂಕಂಪ ಆಗುತ್ತಾ ಹೋಗುತ್ತೆ. ಕೊನೆ ಯಲ್ಲಿ ಒಂದಷ್ಟು ಜನ "ಸ್ಪೇಸ್ ಶಿಪ್" ನಲ್ಲಿ ಸೇವ್ ಆಗ್ತಾರೆ. ಈ ರೀತಿ ಸಿನಿಮಾ ನಲ್ಲಿ ತೋರ್ಸಿದ್ದಾರೆ . ಆದ್ರೆ ಸಿನಿಮಾ ಗೂ ವಾಸ್ಥವಕ್ಕು ತುಂಬಾ ವ್ಯತ್ಯಾಸಗಳಿವೆ. ಯಾರಿಗೂ ಅವರ ಭವಿಷ್ಯ ವನ್ನು ನಿಖರ ವಾಗಿ ತಿಳಿಯಲು ಸಾಧ್ಯವಿಲ್ಲ ಅಲ್ವ?? ಒಟ್ಟಿನಲ್ಲಿ ಎಲ್ಲರ ಮನಸಲ್ಲೂ 2012 ಕ್ಕೆ ಪ್ರಳಯ ಆಗತ್ತೋ ಇಲ್ವೋ ಅನ್ನೋ ಪ್ರೆಶ್ನೆ ಗೆ ಉತ್ತರ ಇಲ್ಲ ಅನ್ಸುತ್ತೆ.  ನಿಮ್ಮಲ್ಲಿ ಉತ್ತರವಿದ್ದರೆ ನಿಮ್ಮ  ಉತ್ತರವನ್ನು  "ಕಮೆಂಟ್ಸ್" ಮುಖಾಂತರ ತಿಳಿಸಿ.

Rating
No votes yet

Comments