Apple macbook

Apple macbook

ನಾನು ಇನ್ನೇನು ಒಂದು Apple macbook ಖರೀದಿಸುವವನಿದ್ದೇನೆ. ನಿಮ್ಮಲ್ಲಿ ಯಾರಿಗಾದರು macbook ನ ಅನುಭವವಿದ್ದಲ್ಲಿ ನೀವು ಈ  disaster ನ್ನು ತಡೆಯಬಹುದು Wink

ನಿಮ್ಮ ಪರ ಅಥವಾ ವಿರೋಧ ಅಭಿಪ್ರಾಯ ತಿಳಿಸಿ

ಕೆಲವು ದಿನಗಳ ಬಳಿಕ ನಾನು ನನ್ನ ಅನುಭವಗಳನ್ನು ಬರೆಯುತ್ತೇನೆ.

 ವಂದನೆಗಳು,
   ವಸಂತ್.

Rating
No votes yet

Comments