IT ಜೀವನ ನೀರ ಮೇಲಣ ಗುಳ್ಲೇನಾ
ವಿಪ್ರೊ ದವರು ೧೦೦೦ ಜನಕ್ಕೆ ಕೈ ಎತ್ತಿದರಂತೆ! :(
http://www.siliconindia.com/shownews/46257
ನನ್ನೊಬ್ಬ ಕ್ಲಾಸ್ಮೇಟ್ ಸಹಾ ಈ ಲಿಸ್ಟ್ ನಲ್ಲಿ ಸೇರಿಕೊಂಡಿದ್ದು ನನಗೆ ತುಂಬಾನೆ ಬೇಸರ ತರಿಸಿತು.
ಎಲ್ಲಿವರ್ಗೂ ನಮ್ಮಿಂದ ಲಾಭ ಬರುತ್ತೋ ಅಲ್ಲಿವರ್ಗೂ ಹೊಗಳ್ತಾ.. ಹೈಕ್ ಕೊಡ್ತಾ ...
ಲಾಭ ಇಲ್ಲ ( ಕೆಲ ತಿಂಗಳ ಮಟ್ಟಿಗಾದ್ರೂ) ಅಂತ ಗೊತಾದ್ ಮೇಲೆ ಉಂಡ ಎಲೆ ಬಿಸಾಕಿದಹಾಗೆ ಬಿಸಾಕೋದೇ ಇವ್ರ ಗುಣ?!. :( ಇದು ಸರಿನಾ .. ತಪ್ಪ ..ನಾನಂತೂ ಏನೂ ಹೇಳಲ್ಲ
ಮೊನ್ನೆ ತಾನೆ ನಮ್ಮಲ್ಲೂ ೧೦೦ ಜನಕ್ಕೆ ಕೈ ಎತ್ತಿದರು. (ಅದರಲ್ಲಿ ಹೆಚ್ಚಿನವರು non-IT ಯವರೆ ಆಗಿದ್ರು! )ನಮ್ಮ ಗ್ರೂಪ್ನಲ್ಲಿ ಯಾವ ವಿಕೆಟ್ ಸಹ ಬೀಳಲಿಲ್ಲ ಅನ್ನೋದೇ ಒಂದು ಸಮಾಧಾನ. ಯಾಕೋ ಹುಷಾರಾಗಿರಬೇಕು ಅನ್ನೋ ವಾತವರಣ ಶುರುವಾಗಿದೆ.
ಇಂತ ಸಂದರ್ಭದಲ್ಲಿ ಫ್ರೆಷೆರ್ಸ್ ಗತಿ ಏನೋ? ಗೊತ್ತಿಲ್ಲ ..
IT ಜೀವನ ನೀರ ಮೇಲಣ ಗುಳ್ಲೇನಾ?
Rating
Comments
ಉ: IT ಜೀವನ ನೀರ ಮೇಲಣ ಗುಳ್ಲೇನಾ
ಉ: IT ಜೀವನ ನೀರ ಮೇಲಣ ಗುಳ್ಲೇನಾ
ಉ: IT ಜೀವನ ನೀರ ಮೇಲಣ ಗುಳ್ಲೇನಾ
In reply to ಉ: IT ಜೀವನ ನೀರ ಮೇಲಣ ಗುಳ್ಲೇನಾ by girish.rajanal
ಉ: IT ಜೀವನ ನೀರ ಮೇಲಣ ಗುಳ್ಲೇನಾ