MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
ನಮ್ಮ "Cisco Systems, Bengalooru" ಸಂಸ್ಥೆಯಲ್ಲಿ ಸುಸಂಸ್ಕೃತ ಕನ್ನಡ ಸಂಘ ಒಂದಿದೆ. ಅದರ ಹೆಸರು "ಸಂಭ್ರಮ". ಅದರ ಕಾರ್ಯಕರ್ತರ ಸಣ್ಣ ತಂಡ "ಅನಾವರಣ". ವಯಸ್ಸು ೬ ತಿಂಗಳು. ಕನ್ನಡ ಸಂಬಂಧಿ "ಸುಸಂಸ್ಕೃತ ಕೆಲಸ ಕಾರ್ಯ" ಗಳಲ್ಲಿ ತೊಡಗಿರುವೆವು.
ಇಂದಿನಿಂದ ಸಾಗುವ "ಕನ್ನಡ ಕಲಿ" ಕಾರ್ಯಕ್ರಮಕ್ಕೆ ಸಂಜೆ ೫ ಕ್ಕೆ "ಕಸ್ತೂರಿ ಕನ್ನಡ ಅಕ್ಷರಗಳ ಉಚ್ಚಾರಣೆ" ಮೂಲಕ ನಾಂದಿ ಹಾಡಲಿದ್ದೇವೆ.
ಇತರೆ MNC ಗಳಲ್ಲೂ ಇಂತು ಆಗಲಿ ಎಂಬುದು ನಮ್ಮ ಸವಿನಯ ಕೋರಿಕೆ.
Rating