move ಗೆ (ಸರಿಯಾದ) ಕನ್ನಡ ಶಬ್ದ ಏನು ?
ಇವತ್ತು 'ಕನ್ನಡಿಗರ ಜನ್ಮ ಸಾರ್ಥಕತೆ' ಎಂಬ ಪುಸ್ತಕವನ್ನು ಮತ್ತೆ ಓದುತ್ತಿದ್ದೆ.
ಅದರಲ್ಲಿ ಇತ್ತು - 'ಪರಭಾಷೆಯ ವಿಚಾರಗಳನ್ನು ಸ್ವಭಾಷೆಯ ಅಜ್ಞಾನವಿದ್ದುದರಿಂದ ಅಚ್ಚಗನ್ನಡದಲಿ ತಿಳಿಸಲಿಕ್ಕೆ ಬರದಿದ್ದರೆ ಅದು ಕನ್ನಡದ ದೋಷವಲ್ಲ. ತಾನು ಕುಣಿಯಲಾರದೆ ನೆಲ ಡೊಂಕೆಂದು ಹೇಳುವದೂ ಕನ್ನಡದಲ್ಲಿ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲವೆನ್ನುವದೂ ಒಂದೇ ಸರಿ' .
ಇರಲಿ.
ಇದೀಗ ನನ್ನ ಸ್ವಭಾಷೆಯ ಅಜ್ಞಾನ ಬೆಳಕಿಗೆ ಬಂತು -
ಈಗ ಕಂಪ್ಯೂಟರ್‌ಗಳಲ್ಲಿ ಕೆಲಸಮಾಡುವ ನಾವು ಕಡತ(file)ಗಳನ್ನು ಒಂದು ಕಡತಕೋಶ( Directory) ದಿಂದ ಇನ್ನೊಂದಕ್ಕೆ move ಮಾಡುತ್ತೀವಿ ಅಲ್ಲವೆ . ಈ move ಶಬ್ದಕ್ಕೆ ಯಾವ ಶಬ್ದ ಸರಿ ಹೋದೀತು ? ನಿಮ್ಮ ವಿಚಾರ ತಿಳಿಸುವಿರಾ ?
ಸರಿಸು ಸರಿ ಎನ್ನಿಸುತ್ತದೆ ? ಚಲಿಸು ? ಮತ್ತೆ ಏನಾದರೂ ಬೇರೆ ಶಬ್ದ ?
Rating
Comments
ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?
In reply to ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ? by ASHOKKUMAR
ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?
In reply to ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ? by kishorpatwardhan
ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?
In reply to ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ? by hpn
ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?
ಉ: move ಗೆ (ಸರಿಯಾದ) ಕನ್ನಡ ಶಬ್ದ ಏನು ?