prathama baraha
ಎಷ್ಟೋ ದಿನಗಳಿಂದ ಕನ್ನಡದಲ್ಲಿ ಏನಾದರೂ ಬರೆಯಬೇಕೆಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಬ್ಲಾಗ್ ಬರೆಯಬೇಕೆಂಬ ನನ್ನ ಕನಸು ಈಗ ನನಸಾಯಿತು. ಸಂಪದಕ್ಕೆ ಧನ್ಯವಾದಗಳು.
ನಾನು ಹತ್ತನೇ ತರಗತಿಯವರೆಗೆ ಕಲಿತದ್ದು ಕನ್ನಡದಲ್ಲಿ. ಪತ್ರಿಕೆ, ಕಾದಂಬರಿಗಳನ್ನು ಒದಲು ತೊಡಗಿದ್ದು ನಾಲ್ಕನೇ ತರಗತಿಯಿಂದ ಎನ್ನಬಹುದು. ಹಾಗಾಗಿ ಕನ್ನಡವೆಂದರೆ ನನಗೆ ತುಂಬಾ ಪ್ರೀತಿ.
Rating