Tension ಅಂದ್ರೆ ಏನು?

Tension ಅಂದ್ರೆ ಏನು?

ಒಬ್ಬಳು ಸುಂದರಿಯಾದ ಯುವತಿ ನಿಮ್ಮಲ್ಲಿ ಲಿಫ್ಟ್ ಕೇಳುತ್ತಾಳೆ.

ದಾರಿ ಮಧ್ಯೆ ಅವಳು ಮೂರ್ಛೆ ಹೋಗುತ್ತಾಳೆ ಮತ್ತು ನೀವು ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತೀರಿ.

ಡಾಕ್ಟರ್ ನಿಮ್ಮ ಜೊತೆ: ಕಂಗ್ರಾಟ್ಸ್ ನೀವು ತಂದೆಯಾಗಿದ್ದೀರಿ...

ಅದುವೇ ಟೆನ್ಸನ್

 

ನೀವು: ಆದರೆ ಈ ಮಗು ನನ್ನದಲ್ಲ.

ಯುವತಿ: ಇವರೇ ನನ್ನ ಮಗುವಿನ ತಂದೆ

ನೀವು ಮತ್ತಷ್ಟು ಉದ್ವೇಗಗೊಳಗಾದಿರಿ

 

ಪೊಲೀಸರು ಬರ್ತಾರೆ. ಆಸ್ಪತ್ರೆಯಲ್ಲೇ DNA test ನಡೆಯುತ್ತೆ. ವರದಿಯಲ್ಲಿ ನೀವು ತಂದೆಯಾಗುವುದೇ ಇಲ್ಲ ಎಂಬುವುದು ತಿಳಿಯುತ್ತೀರ...ಈಗ ನಿಮಗೆ ಇನ್ನೂ TENSION

ಥಾಂಕ್ ಗಾಡ್! ಅಂತೂ ಮನೆಗೆ ಹೊರಡುತ್ತೀರಾ... ಮನೆಯಲ್ಲಿ 2 ಮಕ್ಕಳಿದ್ದಾರೆ! ಹಾಗಾದರೆ ಅವರು ಯಾರದ್ದು???

 

THIS IS REAL TENSION.

 

 

 

ಮಿಂಚಂಚೆ ಬಂದದ್ದು

 

 

Rating
No votes yet

Comments