URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
"URBANLADS" ಇದು ಕನ್ನಡ ದಲ್ಲಿ ಪ್ರಪ್ರಥಮ ವಾಗಿ ಬಂದಿರುವ ಪಾಶ್ಚಿಮಾತ್ಯ hiphop, ಕನ್ನಡ + ಇಂಗ್ಲಿಷ್ =ಕಂಗ್ಲಿಷ್, ಆಲ್ಬಮ್ ಹಾಡುಗಳು. ಇದನ್ನು ಮಾಡಿರುವವರು ಕಾಲೇಜ್ ಹುಡುಗರು. ಇವರ ಟೀಮ್ ಹೆಸರೇ URBANLADS. ಇವರು ಮಾಡಿರುವ ಹಾಡುಗಳೆಲ್ಲ ಈಗಿನ ಕಾಲಕ್ಕೇ ತಕ್ಕಂತೆ ಇದೆ. ಇವರ ಟೀಮ್ ನಲ್ಲಿ ಏಳು ಜನ ಇದ್ದರೆ ಎಲ್ಲರೂ ಯುವಕರು. ಇವರು ಮಾಡಿರುವ ಹಾಡುಗಳೆಲ್ಲ ಕನ್ನಡ ಹಾಗು ಇಂಗ್ಲಿಷ್ ಮಿಶ್ರಣ ಹೊಂದಿರುವ ಗೀತೆಗಳು. ಇದು ಜನವರಿ ಐದು 2008 ರಂದು ಬಿಡಗಡೆ ಆಗಿದೆ. ಇವರ ಇನ್ನೊಂದು ಆಲ್ಬಮ್ ಹಾಡು ಗಳು ಜನವರಿ 2009 ರಂದು ಬಿಡುಗಡೆ ಆಗಲಿದೆ. ಇವರೆಲ್ಲರಿಗೂ ನಿಮ್ಮ ಪ್ರೋತ್ಸಾಹ ನೀಡಿ. ಹಾಗೆಯೇ ಇವರು ಕನ್ನಡ ಚಿತ್ರ ರಂಗದಲ್ಲೂ ಕಾಲಿಟ್ಟಿದ್ದಾರೆ. ಈ ತಂಡ ದಿಂದ ಬರುತಿರುವ ಚಲನ ಚಿತ್ರದ ಹೆಸರು "bachulors". ಈ ಒಂದು ಯುವ ಪೀಳಿಗೆಯ ಹುಡುಗರಿಗೆ ನಮ್ಮೆಲರ ಪ್ರೋತ್ಸಾಹ ನೀಡೋಣ.
Rating
Comments
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by Nagaraj.G
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by savithasr
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by hndivya
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by shobha.koppad
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by venkatb83
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!!
In reply to ಉ: URBAN LADS .......ಕಂಗ್ಲಿಷ್ ಹಾಡುಗಳನ್ನು ತಂದ ಕನ್ನಡದ ಹುಡುಗರು !!!!!!!!!!!! by makrumanju