www.techbangalore.com .. ಏನು ಗೊತ್ತೇ ??????????

www.techbangalore.com .. ಏನು ಗೊತ್ತೇ ??????????

ಇದು ಒಂದು ವೆಬ್ ಸೈಟ್. ಇದರಲ್ಲಿ ಹೊಸ ಟೆಕ್ನಾಲಜಿ ಗಳ ಬಗ್ಗೆ ಹಾಗು ಕಂಪ್ಯೂಟರ್ ಸಾಫ್ಟ್ ವೇರ್ ಗಳ ಬಗ್ಗೆ ಹಾಗು ಮೊಬೈಲ್ gprs ಗಳ ಬಳಕೆ ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿ ಸಿಗುತ್ತೆ. ಇದು ಬೆಂಗಳೂರಿನ ಒಬ್ಬ ಹುಡುಗ ಮಾಡಿರುವ ಒಂದು ವೆಬ್ಸೈಟ್. ಇದರಲ್ಲಿ ಬೆಂಗಳೂರಿನ ಟೆಕ್ನಾಲಜಿ ಗಳ ಬಗ್ಗೆ ಮಾಹಿತಿ ಗಳು ತುಂಬ ಇದೆ. ಹೆಮ್ಮೆಯ ವಿಷಯಾ ಎಂದರೆ ಕರ್ನಾಟಕದ ಒಬ್ಬ ಹುಡುಗ ಇಷ್ಟು ಚೆನ್ನಾಗಿ ವೆಬ್ಸೈಟ್ ನ ಮಾಡಿದ್ದಾನೆ. ಹಾಗೆಯೇ ಅವರಿಗೆ ಈ ವೆಬ್ಸೈಟ್ ನಿಂದಾಗಿ ಅವರಿಗೆ ತಿಂಗಳಿಗೆ 6000 ದ ವರೆಗೆ ಈ techbangalore ವೆಬ್ಸೈಟ್ ನಿಂದ ಅವರಿಗೆ ವರಮಾನ ಬರುತ್ತಿದೆ. ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ಆ ವೆಬ್ಸೈಟ್ ಗೆ ಹೋಗಿ, ಆ ವೆಬ್ಸೈಟ್ ಮಾಡಿರುವ ಪ್ರಶಾಂತ್ ಅವರ ಜೊತೆ ಮಾತಾಡಬಹುದು.

Rating
No votes yet