ಕಮಲ ಸಂಭವ ಮಿತ್ರ

ಕಮಲ ಸಂಭವ ಮಿತ್ರ

               ಕಮಲ ಸಂಭವ ಮಿತ್ರ

ಕಮಲದಿ ಜನ್ಮವಾಂತವನು ಭಾರತದಾಗಸ ಮಿತ್ರನಾತನಿಂ |
ಕಮಲದಲೇ ವಿಶಾಲದಳಗಳ್ಳರಳುತ್ತಿದೆ ಮೋದಿ ಮೋಡಿಯಿಂ ||
ಕಮರಿದ ಭಾರತೀಯ ಮನದಾಳದಲಾಸೆಯ ಬಿತ್ತಿದಂತಿವಂ |
ಗಮನಿಸಿ ಕಾರ್ಯಶೀಲ ಯುವ ಸೈನ್ಯವ ಸಂಘಟಿಸಿರ್ಪನೀದಿನಂ ||1||

                            ( ಇದು ಚಂಪಕಮಾಲಾವೃತ್ತ ಛಂದಸ್ಸಿನಲ್ಲಿದೆ )

                                                                                      -   ಸದಾನಂದ

Rating
No votes yet