ಕಾಂತಿಲಾಲ್ ನಲಗೆ - ಸಹಜ ಕೃಷಿಕ

ಕಾಂತಿಲಾಲ್ ನಲಗೆ - ಸಹಜ ಕೃಷಿಕ

ಚಿತ್ರ

ಕಾಂತಿಲಾಲ್ ನಲಗೆ, ನೈಸರ್ಗಿಕ ಕೃಷಿಕ, ಮಹಾರಾಷ್ಟ್ರ ರಾಜ್ಯದ ಪುಣೆ ಹತ್ತಿರ ನಾಗರಗಾವ್ ಹಳ್ಳಿಯವರು. ಹಳ್ಳಿ ಭೀಮ ನದಿಯ ಇಕ್ಕೆಲದಲ್ಲಿದೆ. 
ಹದಿನಾರು ವರುಷದಿಂದ ಸಹಜ ಕೃಷಿ ಮಾಡುತ್ತಿದ್ದಾರೆ. ಇವರ ಮುಕ್ಯ ಬೆಳೆ ಕಬ್ಬು.  ಎಲ್ಲರಂತೆ ಇವರು  ರಾಸಾಯನಿಕ ಗೊಬ್ಬರ, ಸಗಣಿ ಗೊಬ್ಬರ ಇನ್ನಿತರೇ  ತರಹದ ಗೊಬ್ಬರ ಬಸವುದಿಲ್ಲ. ಇವರ ಹೊಲದಲ್ಲಿ ಸಾಲಿನಿಂದ ಸಾಲಿನ ಅಂತರ ೧೦ ರಿಂದ ೧೨ ಅಡಿ. ನಡುವೆ ಬಗೆಬಗೆಯ ವಿವಿದ ಕಾಳುಗಳ ಅಂತರ ಬೆಳೆ.  ನಿಸರ್ಗ ನಿಯಮವನ್ನು ಇವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅಂತರ ಬೆಳೆಗಳು ಸಾರಜನಕವನ್ನು ಮುಕ್ಯ ಬೆಳೆಗೆ ಒದಗಿಸುತ್ತವೆ. 

ಎಲ್ಲರಂತೆ ಇವರು ಕಬ್ಬಿನ ಸೆದೆಗೆ ಬೆಂಕಿಯಿಟ್ಟು ಸುದುವುದಿಲ್ಲ. ಅದನ್ನು ಹೊಲದಲ್ಲೇ ಸಾಲುಗಳ ನಡುವೆ ಹರಡಿ ಮಣ್ಣಿಗೆ ಹೊದಿಯನ್ನಾಗಿ ಮಾದುತ್ತರೆ. ಇದರಿಂದ ನೀರಿನ ಅವಶ್ಯಕತೆ ಕಡಿಯಾಗುತ್ತದೆ ಅಲ್ಲದೆ  ಯಾವುದೇ ತರಹದ ಗೊಬ್ಬರ ಬಳಸುವ  ಅವಶ್ಯಕತೆನೂ ದೂರವಾಗುತ್ತದೆ. 
ಅವರ ಹೊಲದ ಕೆಲವು  ತಿಟ್ಟ (ಫೋಟೋ) ಗಳನ್ನು  ಇಲ್ಲಿ ಸೇರಿಸಿದ್ದೆನೆ. 

https://picasaweb.google.com/lh/sredir?uname=112617643623323017971&targe...

ನೀವು ಕಾಂತಿಲಾಲ್  ಅವರ ಜೊತೆ ಮಾತನಾಡ  ಬಯಸಿದರೆ  ಕೆಳಗಿನ ದೂರುಲಿ ಸಂಕೆಗೆ ಕರೆಮಾದಬಹುದು. 

(Kantilal Nalage-sahaja krishi)

If anybody want to talk with Kantilal nalage please call on following number.

೦೯೮೯೦೯೮೪೦೬೬ (09890984066)
೦೯೮೫೦೨೧೬೭೭೮ (09850216778)

ಹೆಚ್ಚಿನ ಮಾಹಿತಿ ಬೇಕಿದ್ದರೆ ಕೆಳಗಿನ ದೂರುಲಿಗೆ ಕರೆಮಾಡಿ 

ಕುಮಾರಸ್ವಾಮಿ ಕಡಾಕೊಳ್ಳ (೦೯೯೭೦೦೧೫೪೯೩) 

Kumaraswamy kadakolla (9970015493)
ಪುಣೆ 

Rating
No votes yet

Comments

Submitted by ಗಣೇಶ Sun, 05/24/2015 - 21:58

ಸಗಣಿ ಗೊಬ್ಬರ ಬಳಸುವುದನ್ನು ನೈಸರ್ಗಿಕ ಕೃಷಿ ಅಂದುಕೊಂಡಿದ್ದೆ. ಕಾಂತಿಲಾಲ್ ನಲಗೆಯವರು ಸಗಣಿ ಗೊಬ್ಬರವನ್ನೂ ಬಳಸುತ್ತಿಲ್ಲ. ಕ್ರಿಮಿ ಕೀಟಗಳ ಕಾಟಕ್ಕೆ ಏನು ಮಾಡುವರು?
ವಿವರ ಹಾಗೂ ಚಿತ್ರಗಳಿಗಾಗಿ ಧನ್ಯವಾದಗಳು.