ನರೇಂದ್ರಾಳ್ವಿಕೆ

ನರೇಂದ್ರಾಳ್ವಿಕೆ

ನರೇಂದ್ರಾಳ್ವಿಕೆ

ನಾಡಾದ್ಯಂತತ್ಯನಾಚಾರಂಗಳನನುಭವಿಸಿರ್ದಂತ ದೌರ್ಭಾಗ್ಯದಿಂದಂ |
ಕೇಡಾದತ್ಯಂತ ನೀಚಾಳಿಗಳನರಿತು ದುಸ್ಸಾಹಸಂ ತೋರುತೆಲ್ಲಂ ||
ದೂಡುತ್ತೀ ರಾಜಕೀಯಂ ಶುಚಿಗೊಳುವುದದೆಂಬಾಸೆಯಂ ತಾಳುತಿರ್ಪೆಂ |
ಮೂಡಲ್ಸೂರ್ಯಂ ನರೇಂದ್ರಾಳ್ವಿಕೆಯೊಳು ಬೆಳಕಂ ಕಾಂಬೆವೆಂದಾಷಿಸುತ್ತಂ ||1||

( ಸ್ರಗ್ಧರಾವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ. ) ಸದಾನಂದ

Rating
No votes yet