ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?

ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?

ಸಂಪದದಲ್ಲಿ ಲೇಖನ ಸೇರಿಸುವಾಗ ಚಿತ್ರವೊಂದನ್ನು ಅದರೊಳಗೇ ಸೇರಿಸಲು ಲೇಖನ ಸೇರಿಸುವ ಪುಟದಲ್ಲೇ ಕೆಳಗಿನಂತೆ "ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ.
ಜೊತೆಗೆ ಚಿತ್ರಕ್ಕೊಂದು ಶೀರ್ಷಿಕೆ ಸೇರಿಸುವುದು ಮರೆಯದಿರಿ!

  1. ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇರಿಸುವುದಿದ್ದರೆ ಸೂಚನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ.
  2. ಬರೇ ಚಿತ್ರ ಮಾತ್ರ (ಚಿತ್ರಪುಟವಾಗಿ) ಅಪ್ಲೋಡ್ ಮಾಡಬೇಕೆಂದಿದ್ದರೆ ಸೂಚನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ.