ಇ-ಮೈಲ್ ಎಸ್ ಎಮ್ ಎಸ್ - ಪುಕ್ಕಟೆ ಸಲಹೆ
ಬರಹ
ನಿಮ್ಮ ಸ್ನೇಹಿತನ ಏರ್ಟೆಲ್ ಮೊಬೈಲಿಗೆ ಎಸ್ ಎಮ್ ಎಸ್ ಸಂದೇಶ ಕಳಿಸಬೇಕೆ?
ನಿಮ್ಮ ಸೆಲ್ ಫೋನಿನಲ್ಲಿ ಹಣವಿಲ್ಲವೆಂದು ಚಿಂತಿಸದಿರಿ. ಇಂಟರ್ನೆಟ್ ಇದೆಯಲ್ಲ.
ಹೌದು, ನಿಮ್ಮ ಸ್ನೇಹಿತನ ಮೊಬೈಲಿಗೆ ನೀವು ಇಂಟರ್ನೆಟ್ ಮೂಲಕ ಸಂದೇಶ ಕಳಿಸ್ಬಹುದು.
ಪಟ್ ಅಂತ ಒಂದು ಇ-ಮೈಲ್ ಟೈಪ್ ಮಾಡಿ ಅದನ್ನ ನಿಮ್ಮ ಸ್ನೇಹಿತನ ಮೊಬೈಲ್ ನಂಬರಿಗೆ ಕಳಿಸಿ. ವಿಳಾಸ ಈ ರೀತಿ ಕಾಣಿಸ್ತದೆ.
ಏರ್ಟೆಲ್_ಮೊಬೈಲ್_ನಂ@aritelkk.com
ಉದಾ:- ೯೯೦೨೦೧೨೩೪೫@airtelkk.com
ನೀವೂ ಹಣ ಕೊಡ್ಬೇಕಿಲ್ಲ. ಸಂದೇಶ ಪಡೆಯೋರೂ ಹಣ ಕೊಡ್ಬೇಕಿಲ್ಲ. ಎಲ್ಲಿಂದ ಬೇಕಿದ್ರೂ ಸಂದೇಶ ಕಳಿಸಬಹುದು.
ಇದೇ ರೀತಿ ಇತರೆ ಕಂಪನಿಗಳ ಮೊಬೈಲ್ ನಂಬರಿಗೂ ಕೂಡ ಸಂದೇಶ ಕಳಿಸಬಹುದು. ಇಂಟರ್ನೆಟ್ ನಲ್ಲಿ ಸ್ವಲ್ಪ ಹುಡುಕಿ, ಮಾಹಿತಿ ಸುಲಬವಾಗಿ ಸಿಗಬಹುದು.
ನಿಮಗೆ ಗೊತ್ತಿದ್ದರೆ, ಇತರರಿಗೆ ತಿಳಿಸಿ.