"ಬೆಂಗಳೂರಿನ ಮಿಡ್-ಡೇ ಪತ್ರಿಕೇಲಿ ಗ್ನು/ಲಿನಕ್ಸ್ ಹಬ್ಬ ಕುರಿತು ಬ್ಲರ್ಬ್"
ಬರಹ
ಬೆಂಗಳೂರಿನ ಮಿಡ್-ಡೇ ಪತ್ರಿಕೆಯಲ್ಲಿ
ನಿನ್ನೆ ಗ್ನು ಲಿನಕ್ಸ್ ಹಬ್ಬದ ಕುರಿತು ಬರೆದಿದ್ದಾರೆ. 'ಟೆಕ್-ಅಡ್ಡಾ' ಅನ್ನೋ ಕಾಲಂ
ನಲ್ಲಿ ಬಂದಿದೆ (ಪುಟ ೯, ಬಲಬದಿಯ ಕಾಲಂ)
ನೋಡಿ.
ಈ ಕಾರ್ಯಕ್ರಮದ ಕುರಿತು ಮಾಹಿತಿ ಹಂಚಿದ ಮಿಡ್-ಡೇ ಬೆಂಗಳೂರು ಪತ್ರಕರ್ತರಿಗೆ ಸಂಪದ ತಂಡದ ಪರವಾಗಿ ವಂದನೆಗಳು. ಸ್ವತಂತ್ರ ತಂತ್ರಾಂಶ ಕುರಿತ ಕಾರ್ಯಕ್ರಮಗಳಿಗೆ ಮಾಧ್ಯಮಗಳ ಪ್ರೋತ್ಸಾಹ ಹೀಗೇ ಮುಂದುವರೆಯುವುದೆಂದು ಆಶಿಸುತ್ತೇವೆ.
ಇದರ ಪ್ರತಿ - ಪಿ ಡಿ ಎಫ್ ರೂಪದಲ್ಲಿ ಕೆಳಗೆ ಲಗತ್ತಿಸಿರುವೆ.
(PDF)