"ಅವಳು ಮತ್ತೊಬ್ಬಳು" ಕೃತಿ ಲೋಕಾರ್ಪಣೆ
ಪ್ರಿಯರೇ,
ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ.
ಪುಸ್ತಕ ಲೋಕಾರ್ಪಣೆ : ನೀತೂ,
ಪ್ರಸಿದ್ಧ ಚಿತ್ರ ನಟಿ
ಅಧ್ಯಕ್ಷತೆ : ಶ್ರೀ. ಜೋಗಿ
ಹಿರಿಯ ಪತ್ರಕರ್ತರು
ಉಪಸ್ಥಿತಿ : ಶ್ರೀ. ಡಾ. ಪುಂಡಲೀಕ ಹಾಲಂಬಿ,
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಶ್ರೀ.ರಾಧಾಕೃಷ್ಣ ಭಡ್ತಿ
ಪುರವಣಿ ಸಂಪಾದಕರು, ಕನ್ನಡಪ್ರಭ
ಕೃತಿ ಪರಿಚಯ : ಶ್ರೀಮತಿ. ಜಯಲಕ್ಷ್ಮಿ ಪಾಟೀಲ್
ಖ್ಯಾತ ಕಿರುತೆರೆ ನಟಿ, ಲೇಖಕಿ
ಸ್ಥಳ : ಡಿಸೆಂಬರ್ 9, ಭಾನುವಾರ ಬೆಳಗ್ಗೆ 10.30ಕ್ಕೆ
ಶ್ರೀಕೃಷ್ಣರಾಜ ಪರಿಷನ್ಮಂದಿರ,
ಕನ್ನಡ ಸಾಹಿತ್ಯ ಪರಿಷತ್ತು (ಚಾಮರಾಜಪೇಟೆ, ಬೆಂಗಳೂರು)
ನಿಮಗೆಲ್ಲರಿಗೂ ಆದರದ ಸ್ವಾಗತ...ಬನ್ನಿ...ನನ್ನ ಖುಷಿಯಲ್ಲಿ ಪಾಲ್ಗೊಳ್ಳಿ....
ನಿಮ್ಮ ನಿರೀಕ್ಷೆಯಲ್ಲಿ,
ರಶ್ಮಿ ಕಾಸರಗೋಡು,
ಕನ್ನಡಪ್ರಭ