ಹನಿಗವನ

ಹನಿಗವನ

ಬರಹ

ಹನಿಗವನ
ಮುತ್ತು
ಕೆನ್ನೆಗಳೆರಡಕ್ಕೂ
ಬಿತ್ತು !

ಅರ್ಥವಾಗಲಿಲ್ಲವೆ, ಹೀಗೆ ಓದಿ
Honeyಗವನ
ಮುತ್ತು
ಕೆನ್ನೆಗಳೆರಡಕ್ಕೂ
ಬಿತ್ತು !

ಯಾರ ಕೆನ್ನೆಗೆ ಏನು ಬಿತ್ತು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.

- ಸುಚರ