ಅಭಿನವ್ ಬಿಂದ್ರಾ : ಭಾರತಕ್ಕೆ ಒಲಂಪಿಕ್ಸ್ ನ ಮೊದಲ ಚಿನ್ನ
ಬರಹ
(ಚಿತ್ರ : beijing2008.cn)
ಒಲಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ೧೦ಮೀಟರ್ ಏರ್ ರೈಪ್ಲಲ್ ನಲ್ಲಿ ಮೊತ್ತ ಮೊದಲ ವೈಯುಕ್ತಿಕ ಚಿನ್ನವನ್ನ ಪಡೆಯುವುದರ ಮೂಲಕ ಹೊಸ ಇತಿಹಾಸವನ್ನ ದಾಖಲಿಸಿದ್ದಾರೆ. ಈ ಗೆಲುವು ಇತರೆ ಭಾರತೀಯ ಆಟಗಾರರನ್ನು ಹುರಿದುಂಭಿಸಲಿ.
ಅವಭಿನವ್ ಬಿಂದ್ರಾ ತಮ್ಮೆಲ್ಲಾ ವೈಯುಕ್ತಿಕ ದಾಖಲೆಗಳನ್ನ ಹಿಂದಿಕ್ಕಿ ಈ ಚಿನ್ನ ವನ್ನ ಗೆದ್ದಿದ್ದಾರೆ.
Rank | Event | Year | Venue | Result |
Olympic Games | ||||
7 | 10m Air Rifle | 2004 | Athens, GRE | 694.6 |
World Championships | ||||
1 | 10m Air Rifle | 2006 | Zagreb, CRO | 699.1 |
Asian Championships | ||||
4 | 10m Air Rifle | 2005 | Bangkok, THA | 695.3 |
ಅವರಿಗೆ ಅಭಿನಂದನೆಗಳು :). ಭಾರತ ಒಲಂಪಿಕ್ಸ್ ನಲ್ಲಿ ಇನ್ನಷ್ಟು ಪದಕಗಳನ್ನ ಗೆಲ್ಲಲ್ಲಿ ಎಂದು ಆಶಿಸುತ್ತಾ...