ಫೈರ್ ಫಾಕ್ಸ್ (Firefox) 3.0.2 ಕನ್ನಡದಲ್ಲಿ By omshivaprakash on Wed, 09/24/2008 - 18:25 ಬರಹ ಕನ್ನಡದ ಆವೃತ್ತಿಯನ್ನ ಡೌನ್ಲೋಡ್ ಮಾಡಿ ಉಪಯೋಗಿಸಿ ನೋಡಿ. ಡೌನ್ಲೋಡ್ ಕೊಂಡಿ ಇಲ್ಲಿದೆ. ಅನುವಾದಗಳಲ್ಲಿ ಏನಾದರೂ ತಪ್ಪು ಕಂಡು ಬಂದರೆ, ಅದನ್ನ ಸರಿ ಪಡಿಸಲಿಕ್ಕೆ ನೆರವಾಗಿ. ಅನುವಾದ ತಂಡವನ್ನ ಸಂಪರ್ಕಿಸಲು ಈ ಕೊಂಡಿಯನ್ನ ಕ್ಲಿಕ್ಕಿಸಿ.