ಚಿಕಾಗೊ ನಗರದ ದಿಗಂತ ಬೆಡಗಿಯರು !
ಚಿಕಾಗೋ ಪಟ್ಟಣದ ಆಗಸದಲ್ಲಿ ತಮ್ಮ ಬಿಗುಮಾನದ ಠೀವಿಯಿಂದ ಮೆರೆಯುತ್ತಿರುವ ಗಗನಮಣಿಯರುಗಳು !
* ೧. ’ಸಿಯರ್ಸ್ ಟವರ್’-ಕಟ್ಟಡ ಮುಗಿದದ್ದು ೧೯೭೪ ರಲ್ಲಿ. ೧೦೮ ಅಂತಸ್ತಿನ ಈ ಭಾರಿಕಟ್ಟಡ ೪೪೨ ಮೀಟರ್ ಎತ್ತರವಿದೆ. ನಗರದಲ್ಲಿ ಎಲ್ಲಿಂದಲಾದರೂ ಇದನ್ನು ಕಾಣಬಹುದು.
* ೨. ’ಆನ್ ಸೆಂಟರ್’-ಮುಗಿದದ್ದು ೧೯೭೩ ರಲ್ಲಿ. ೮೩, ಅಂತಸ್ತು. ೩೪೬ ಮೀಟರ್ ಎತ್ತರವಿದೆ.
* ೩. ’ಜಾನ್ ಹೆನ್ ಕಾಕ್ ಸೆಂಟರ್’ ಮುಗಿದದ್ದು ೧೯೬೯ ರಲ್ಲಿ. ೧೦೦, ಅಂತಸ್ತು. ೩೪೪ ಮೀಟರ್ ಎತ್ತರವಿದೆ.
* ೪. ’ವಾಟರ್ ಟವರ್ ಪ್ಲೇಸ್’ ಮುಗಿದದ್ದು ೧೯೭೬ ರಲ್ಲಿ. ೭೪, ೨೬೨ ಮೀಟರ್ ಎತ್ತರವಿದೆ.
* ೫. ’ಚೇಸ್ ಟವರ್’, ಮುಗಿದದ್ದು ೧೯೬೯ ರಲ್ಲಿ. ೬೦, ಅಂತಸ್ತು. ೨೫೯ ಮೀಟರ್ ಎತ್ತರವಿದೆ.
* ೬. ’ಪಾರ್ಕ್ ಟವರ್’, ಮುಗಿದದ್ದು ೨೦೦೦ ರಲ್ಲಿ. ೬೭, ಅಂತಸ್ತು ೨೫೭ ಮೀಟರ್ ಎತ್ತರವಿದೆ
. * ೭. ’ಒಲಿಂಪಿಯ ಸೆಂಟರ್’, ಮುಗಿದದ್ದು ೧೯೮೬ ರಲ್ಲಿ. ೬೩, ಅಂತಸ್ತು. ೨೨೧ ಮೀಟರ್ ಎತ್ತರವಿದೆ
. * ೮. ’ಒನ್ ಮ್ಯಾಗ್ನಿಫಿಸೆಂಟ್ ಮೈಲ್’, ಮುಗಿದದ್ದು ೧೯೮೩ ರಲ್ಲಿ. ೫೭, ಅಂತಸ್ತು. ೨೦೫ ಮೀಟರ್ ಎತ್ತರವಿದೆ.
* ೯. ’ಪ್ರುಡೆನ್ಷಿಯಲ್ ಪ್ಲಾಝಾ’, ಮುಗಿದದ್ದು ೧೯೯೦ ರಲ್ಲಿ. ೬೪, ಅಂತಸ್ತು. ೩೦೩ ಮೀಟರ್. ಎತ್ತರವಿದೆ.
* ೧೦. ’ಎ ಟಿ ಅಂಡ್ ಟಿ ಕಾರ್ಪೊರೇಟ್ ಸೆಂಟರ್’, ಮುಗಿದದ್ದು ೧೯೮೯ ರಲ್ಲಿ. ೬೦, ಅಂತಸ್ತು. ೩೦೭ ಮೀಟರ್, ಎತ್ತರವಿದೆ.
" ಸಿಯರ್ಸ್ ಕಟ್ಟಡ " ದ, ’ಸ್ಕೈಡೆಸ್ಕ್,’ ನ ಮೇಲೆ ನಿಂತು ವೀಕ್ಷಿಸಿದಾಗ ಕಾಣುವ ವಿಹಂಗಮನೋಟ :
I. ದಕ್ಷಿಣ ದಿಕ್ಕಿನಲ್ಲಿ :
೧. ಫೀಲ್ಡ್ ಮ್ಯೂಸಿಯೆಮ್
೨. ಸೋಲ್ಜರ್ ಫೀಲ್ಡ್
೩. ಮ್ಯಾಕ್ ಕಾರ್ಮಿಕ್ ಪ್ಲೇಸ್
೪. ಚೈನಾ ಟೌನ್
೫. ಯು. ಎಸ್. ಸೆಲ್ಯುಲರ್ ಫೀಲ್ಡ್
೬. ಚಿಕಾಗೋ ಫೈರ್ ಅಕ್ಯಾಡಮಿ
II. ಪೂರ್ವ ದಿಕ್ಕಿನಲ್ಲಿ :
೧. ಆನ್ ಸೆಂಟರ್ ನೇವಿಪಿಯರ್,
೨. ಮಿಲೇನಿಯಮ್ ಪಾರ್ಕ್,
೩. ಗ್ರ್ಯಾಂಟ್ ಪಾರ್ಕ್,
೪. ಬಕಿಂಘ್ಯಾಮ್ ಫೌಂಟೆನ್,
೫. ಶೆಡ್ ಅಕ್ವೇರಿಯಮ್,
೬. ಅಡ್ಲರ್ ಪ್ಲಾನೆಟೇರಿಯಮ್,
೭. ನಾರ್ದರ್ಲಿ ಐಲ್ಯಾಂಡ್,
III. ಉತ್ತರ ದಿಕ್ಕಿನಲ್ಲಿ :
೧. ಚಿಕಾಗೋ ಟ್ರಿಬ್ಯೂನ್,
೨. ರಿಗ್ಲಿ ಫೀಲ್ಡ್,
೩. ಲಿಂಕನ್ ಪಾರ್ಕ್ ಝೂ,
೪. ಮರ್ಚೆಂಡೈಸ್ ಮಾರ್ಟ್,
೫. ವಾಟರ್ ಟವರ್ ಪ್ಲೇಸ್
IV.ಪಶ್ಚಿಮ ದಿಕ್ಕಿನಲ್ಲಿ :
೧. ಲಿಟಲ್ ಇಟಲಿ,
೨. ಯೂನಿವರ್ಸಿಟಿ ಆಫ್ ಇಲಿನಾಯ್,[ಚಿಕಾಗೋ ಪೆವಿಲಿಯನ್],
೩. ಆರ್. ಪಿ. ಹಾಸ್ಪಿಟಲ್,
೪. ಗ್ರೀಕ್ ಟೌನ್,
೫. ಯುನೈಟೆಡ್ ಸೆಂಟರ್,
೬. ಹೆಚ್. ಆರ್. ಮಾರ್ಕೆಟ್
-ಸಂಗ್ರಹ : www.postcardfactory.com -ಚಿತ್ರ-ವೆಂ.