ಕನ್ನಡ ಡಿಂಡಿಮ
ಬರಹ
ಕನ್ನಡ ನಾಡಿನಲ್ಲಿನ ಎಲ್ಲರ ಮನಗಳಲ್ಲಿ ಮೊಳಗಲಿ ಕಸ್ತೂರಿ ಕನ್ನಡದ ಡಿಂಡಿಮ. ಕುವೆಂಪುರವರ ಈ ಕವಿತೆಯಲ್ಲಿ ಅಡಗಿರುವ ಕನ್ನಡಾಭಿಮಾನ ಎಲ್ಲರಲ್ಲೂ ತುಂಬಲಿ. ಕನ್ನಡ ನಾಡು ಉದಯವಾಗಿ ೫೩ ವರ್ಷಕ್ಕೆ ಕಾಲಿಟ್ಟಿದೆ.ಇಂತಹ ಶುಭ ಸಮಯದಲ್ಲಿ ಕನ್ನಡದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
* ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*