ಒಗಟುಗಳು - ೪ By anil.ramesh on Sun, 11/02/2008 - 18:59 ಬರಹ ಈ ಒಗಟುಗಳನ್ನು ಬಿಡಿಸಿರಿ... ೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ. ೨. ಕೈಗೆ ಹಾಕದ ಬಳೆಯಾವುದು? ೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ. ೪. ಹಾಕಲಾಗದ ಸರ ಯಾವುದು? ೫. ತಿಳಿನೀರಿನ ಸುತ್ತು ಬಿಳಿಕಲ್ಲಿನ ಕೋಟೆ. ಒಗಟುಗಳ ಕೃಪೆ: ನನ್ನ ಅಜ್ಜಿ.