ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"
ಬರಹ
ಧರ್ಮ ಧರ್ಮ ಅ೦ತಾ ಜಗಳ ಆಡ್ತೋ ಇರೋ ನಮ್ಮ ಸಮಾಜದಲ್ಲಿ ,ಧರ್ಮ ಎಲ್ಲಿದೆ ಅ೦ತಾ ಹುಡುಕ್ತಾಯಿರೋವಾಗ ನನ್ನ ಸ್ನೇಹಿತೆ ಕೆಲವು ಚಿತ್ರಗಳನ್ನು ತೋರಿಸಿದಳು. ಅವನ್ನು ನಿಮ್ಮ ಬಳಿ ಹ೦ಚಿ ಕೊಳ್ತಾಯಿದ್ದೇನೆ. ಆಕೆ ಸುಮಾರು ಒ೦ದು ತಿ೦ಗಳು ಕಾಶ್ಮೀರ-ಲಡಾಕ್ ನಲ್ಲಿ ಇದ್ದು
ಈ ಚಿತ್ರಗಳನ್ನು ತೆಗೆದಿದ್ದಾಳೆ.
ನಮ್ಮ ದೇಶದ "ಧರ್ಮದ" ಶಕ್ತಿ ಅದರ ವೈವಿಧ್ಯತೆ. ನೂರಾರು ಸ೦ಸ್ಕೃತಿಗಳ ಕಲೆ ಯಾವ ದೇಶದಲ್ಲಿ , ಯಾವ ನೆಲದಲ್ಲಿ ಕಾಣುತ್ತೆ ಹೇಳಿ ?
ಚಿತ್ರ : ಲಾವಣ್ಯ ವಿಶ್ವನಾಥ್.
ಚಿತ್ರ : ಲಾವಣ್ಯ ವಿಶ್ವನಾಥ್.
ಚಿತ್ರ : ಲಾವಣ್ಯ ವಿಶ್ವನಾಥ್.
ಚಿತ್ರ : ಲಾವಣ್ಯ ವಿಶ್ವನಾಥ್.
class="reflect">
ಚಿತ್ರ : ಲಾವಣ್ಯ ವಿಶ್ವನಾಥ್.
ಹೆಚ್ಚು ಚಿತ್ರಗಳನ್ನು ನೋಡಲಿ ಇಲ್ಲಿ ಕ್ಲಿಕ್ ಮಾಡಿ
ಚಿತ್ರ : ಲಾವಣ್ಯ ವಿಶ್ವನಾಥ್.