ಸರತಿಯ ಸಾಲಲ್ಲಿ...

ಸರತಿಯ ಸಾಲಲ್ಲಿ...

ಬರಹ

ಸರತಿಯ ಸಾಲಲ್ಲಿ...

ಮರ ಗಿಡ ಸುತ್ತಿ ಸುತ್ತಿ
ಹಾಡಿ ಕುಣಿದು
ದಣಿದು... ಸಲ್
ಮಾನವಂತೆ
ಮದುವೆಯ ಮನ ಮಾಡಿದ
ವಿವೇಕವಂತೆ
ಐಶ್ವರ್ಯಾಗೆ
ಮೊದಲು ಸಿಕ್ಕಿದ್ದು
ಮರ... ಗಿಡ
ಆಮೇಲೆ ಗುರು... ವಿನ
ಬಂಡಿ ಹತ್ತಿದ್ದ
ವರ... ನೊಡನೆ
ಧಾರೆ ಅಭಿಶೇಕವಂತೆ...

- ಗೋಪೀನಾಥ ರಾವ್