"ಸ್ವಘಟ್ಟಿಯು ಭಾವಹೀನ ಎರಡನೇ ದರ್ಜೆಯ ಲೇವಡಿಯ ಸರಕೇ?"
ಬರಹ
ಸಂಪದಿಗರಲ್ಲನೇಕರಿಗೆ ಗೊತ್ತಿರಲಾರದ ಒಂದು ಸಣ್ಣ ಸಂಗತಿ: - ನಗೆಸಾಮ್ರಾಟರ ನಿಜವಾದ ಐಡೆನ್ಟಿಟಿ ಏನು?
ಅಪ್ರತಿಮ ಪ್ರತಿಭಾವಂತ, ಎಳೆಯ ವಯಸ್ಸಿನ, ಸುಪ್ರೀತರೇ ನಗೆಸಾಮ್ರಾಟರೇ , ಅಥವಾ ಇವರಿಬ್ಬರೂ ಅವಳಿಜವಳಿಗಳೇ , ಅಥವಾ................
ಘನ ಗಂಭೀರವಾದ ವಿಷಯಗಳ ಬಗ್ಗೆ ಸುವ್ಯವಸ್ತಿತವಾಗಿ, ತರ್ಕಬದ್ಧವಾಗಿ, ವಿನಯಶೀಲರಾಗಿ ಬರೆಯುವ ಸುಪ್ರೀತರು ನಗೆಲೋಕದಲ್ಲೂ ಸಾಮ್ರಾಟರಾಗಿರುವುದು ಅಸಾಧ್ಯವೇನಲ್ಲ. ಎಪ್ರಿಲ 1 ರಂದು ದಿಡೀರನೇ ಜ್ಞಾನೋದಯವಾಗಿ ನಾಸ್ತಿಕ ಸುಪ್ರೀತರು ಏಕದಂ ಆಸ್ತಿಕರಾಗಿ ಬದಲಾದ ಕತೆ, ಸುಘಟ್ಟಿಯಂತ ಅಷ್ಟಾವಕ್ರ ದೆವ್ವ/ದೈವವನ್ನು ಸೃಷ್ಟಿಸಿ ಸಂಪದಿಗರನ್ನು ರಂಜಿಸಿದ ಕತೆ, ಸುಪ್ರೀತರ ನವಿರಾದ witty ಪ್ರತಿಕ್ರಿಯೆಗಳು ಇವೆಲ್ಲ ನೋಡಿದರೆ ಎರಡೂ ಅವತಾರಗಳು ಒಂದೇ ಎನ್ನುವದು ಕಾಣುತ್ತದೆ.
ಅದೇನೇ ಇರಲಿ, ಮುಖ್ಯವಾದ ಚರ್ಚೆಯ ವಿಷಯ ಇದು:- ನಗೆಸಾಮ್ರಾಟರು ಸ್ವಘಟ್ಟಿಯ ಬಗ್ಗೆ ಬರೆದ ಅವಹೇಳನಕಾರೀ ಹೇಳಿಕೆ: "ಸ್ವಘಟ್ಟಿ ಎಂಬ ಭಾವಹೀನ ಎರಡನೆ ದರ್ಜೆಯ ಲೇವಡಿಯ ಸರಕು ಇಲ್ಲಿ ಏಕೆ ಬಂದಿತು?"
"ಈ ಎರಡನೇ ದರ್ಜೆಯ ಲೇವಡಿ"ಯಿಂದ ಸಂಪದಿಗರ ಮೇಲೆ ಏನಾದರೂ ಒಳ್ಳೆಯ/ಕೆಟ್ಟ ಪರಿಣಾಮ ಆಗಿದೆಯೇ?
ಸ್ವಘಟ್ಟಿಯ ಹುಟ್ಟು, ಸಾವುಗಳು ಎರಡನೆಯ ದರ್ಜೆಯ ಲೇವಡಿ ಎಂದು ನಗೆಸಾಮ್ರಾಟರಿಗೆ ಏಕೆ ಅನಿಸಿತು?
ಸ್ವಘಟ್ಟಿಯ "ಪವಾಡ" ವನ್ನು ಸಂಪದದಲ್ಲಿ ಯಾರಾದರೂ ಗುರುತಿಸಿದ್ದಾರೆಯೇ?
ಸ್ವಘಟ್ಟಿಯ ಚರಿತಾಮ್ರತದಿಂದ ಏನಾದರೂ ಪ್ರಭಾವ ಸಂಪದಿಗರಲ್ಲಿ ಆಗಿದೆಯೇ?
ಸ್ವಘಟ್ಟಿಯ ಪವಾಡದಿಂದ ಒಬ್ಬರಲ್ಲಾದರೂ ಒಳ್ಳೆಯ ಬದಲಾವಣೆ ಆಗಿದೆ ಎಂದು ನಾನು ಕಂಡುಕೊಂಡಿದ್ದೇನೆ.
ಇದನ್ನು ಯಾರಾದರೂ (ಸುಪ್ರೀತರೂ ಸೇರಿ) ಸರಿಯಾಗಿ ಗುರುತಿಸಿದರೆ ರೂಪಾಯಿ ಒಂದು ಸಾವಿರ ಮೊತ್ತದ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಕೊಡುತ್ತೇನೆ.
ಸ್ಪರ್ಧೆಗೆ ಸಮಯಮಿತಿ, Judges... ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
In reply to ಉ: ನನ್ನ ನಲ್ಲ ನನ್ನನೊಲ್ಲ! by inchara123
ಉ: ನನ್ನ ನಲ್ಲ ನನ್ನನೊಲ್ಲ!
In reply to ಉ: ನನ್ನ ನಲ್ಲ ನನ್ನನೊಲ್ಲ! by nagenagaari
ಉ: ನನ್ನ ನಲ್ಲ ನನ್ನನೊಲ್ಲ!
In reply to ಉ: ನನ್ನ ನಲ್ಲ ನನ್ನನೊಲ್ಲ! by ಹೇಮ ಪವಾರ್

ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ!
In reply to ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ! by Shreekar
ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ!
In reply to ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ! by nagenagaari
ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ!
In reply to ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ! by inchara123

In reply to ಉ: ನಗೆಸಾಮ್ರಾಟರಲ್ಲೊಂದು ಬಿನ್ನಹ! by ಗಣೇಶ

ಉ: "ಸ್ವಘಟ್ಟಿಯು ಭಾವಹೀನ ಎರಡನೇ ದರ್ಜೆಯ ಲೇವಡಿಯ ಸರಕೇ?"