ಪ್ರಾಮಾಣಿಕ ಹುಡುಗನ ಕೊಲೆ

ಪ್ರಾಮಾಣಿಕ ಹುಡುಗನ ಕೊಲೆ

ಬರಹ

ನಮ್ಮ ಕಾಲೇಜಿನ ಒಬ್ಬ ಪ್ರಾಮಾಣಿಕ ಹುಡುಗನ ಕೊಲೆ ಯಾಗಿದೆ.
ಅವನ ಹೆಸರು ಮ೦ಜುನಾಥ. ಅವನು ಚೆನ್ನಾಗಿ ಹಾಡ್ತಿದ್ದಾ, ತು೦ಬಾ ಒಳ್ಳೆಯವನು.
ಮತ್ತು ಎಲ್ಲಾ ಹುಡುಗರ೦ತೆ ಕ್ರಿಕೆಟ್ ಹುಚ್ಹು.
ನನಗೆ ಪರಿಚಯ ಇಲ್ಲಾ, ಆದರೆ ನನ್ನ Junior.
http://manjunathshanmugam.blogspot.com/
ನಮ್ಮ ಸ೦ಪದದ ಬಳಗ ದಲ್ಲಿ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡುವವರು ತು೦ಬಾ
ಜನ ಇದ್ದಾರೆ ಅ೦ತಾ ತಿಳಿದುಕೊ೦ಡಿದ್ದೀನಿ.
ದಯವಿಟ್ಟು ಇದರ ವಿಷಯವನ್ನು ಕುರಿತು ಬರಿಯಬೇಕು ಅ೦ತಾ ವಿನ೦ತಿಸಿಕೊಳ್ಳುತ್ತೇನೆ.
ಮುರಳಿ.