Dressಯು

Dressಯು

ಕವನ

ಚೂಡಿ,ಸಾಡಿ,ಮಿನಿ,ಮಿಡಿ,ಸ್ಕರ್ಟ್


ಅವೆಷ್ಟು ಡ್ರೆಸ್ಸು ಕಾಲೇಜು ಹೆಣ್ಣಿಗೆ


ಇವೆಲ್ಲಾ ಸಾಲದ್ದಕೆ ಅಣ್ಣ ತಮ್ಮಂದಿರ ಪ್ಯಾಂಟು ಶರ್ಟು


ಹೊಗಲಿ ಬಿಡಿ, ನಮಗೇನೇಂತೆ ಕಂಡು ಖುಷಿ ಪಡೆಯೋಣ.