hi! By devi on Fri, 06/27/2008 - 16:10 ಬರಹ ಸಂಪದದ ಮನ ಬನದೊಳಗೆ ಅಲೆದಲೆದು ಕವನ ವನಗಳ ಗಾಳಿ ಗಂಧದಲಿ ಕಳೆದು ಹೋದೆ ಆದ್ರೇನು ಮಾಡುವುದು ಸಮಯದ ಯಮ ನಿಯಮಗಳಿಗೆ ಬದ್ಧಳಾಗಿ ನೆಟ್ಟು ಬಿಟ್ಟು ಏಳಬೇಕಾಗಿದೆ!