honey ಹನಿ ಎರಡು ಕಹಾನಿಗಳು!
ಏನೇ
ಸುಂದರಿ
ಮೇಕಪ್ ಮಾಡಿಕೊಂಡು
ಬೆಳ್ಳಂ ಬೆಳಿಗ್ಗೆ
ಎಲ್ಲಿಗೋ ಹೊಂಟ್ಯಲ್ಲೇ
ಆ
ಸುಂದರನ ಜೊತೆ
ಸಾಕಾಯ್ತು ಓಡಾಟ
ಬ್ರೇಕ್-ಅಪ್ ಮಾಡ್ಲಿಕ್ಕೆ
ಹೊಂಟೀನಿ ನಾನು
ಅಲ್ವೇ
ಸುಂದರಿ
ಈ ಚಿಕ್ಕ
ಕೆಲ್ಸಕ್ಕೆ ಈ ಪರಿ
ಮೇಕಪ್ ಯಾಕೆ?
ಮೇಕಪ್ ಇಲ್ದೆ
ಹಾಗೇ ಹೋದ್ರೆ
ಅವನೇ ಹೋಗಲ್ವೇ
ಎದ್ದು-ಬಿದ್ದು ಓಡಿ?
----
ಹನಿ ಹನಿಗೂಡಿದ್ರೆ
ಹಳ್ಳ
ಅನ್ನೋ ಮಾತು
ರಾಮಾಯಣ ಕಾಲ್ದಿಂದ
ಬಂದಿದ್ದು ಕಣ್ಲಾ
ದಶರಥ ಈ ಮಾತು
ನಂಬಿರಲಿಲ್ಲ
ಕಟ್ಕೊಂಡಿದ್ದ ಮೂರು
honey’ಗಳನ್ನ
ಒಂದು ಹನಿ ಮೇಲೆ
ಹೆಚ್ಚು ಕಾಲಿಟ್ಟು
ಬಿದ್ದಿದ್ದ
ಹಳ್ಳಕ್ಕೆ
ರಾಮ ನಂಬಿದ್ದ
ಈ ಮಾತುಗಳನ್ನ
ಕಟ್ಕೊಳ್ಳಲಿಲ್ಲ ಇನ್ನೊಂದು
ಆದ್ರೇನು?
ಇದ್ದೊಬ್ಬ honey
ನನ್ನನ್ನೂ
ತಳ್ಳಿದ ಹಳ್ಳಕ್ಕೆ
ಎಂದಳಾ ಸೀತಮ್ಮ :-(
Comments
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by kavinagaraj
ಉ: honey ಹನಿ ಎರಡು ಕಹಾನಿಗಳು!
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by makara
ಉ: honey ಹನಿ ಎರಡು ಕಹಾನಿಗಳು!
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by ಗಣೇಶ
ಉ: honey ಹನಿ ಎರಡು ಕಹಾನಿಗಳು!
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by Chikku123
ಉ: honey ಹನಿ ಎರಡು ಕಹಾನಿಗಳು!
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by prasannakulkarni
ಉ: honey ಹನಿ ಎರಡು ಕಹಾನಿಗಳು!
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by venkatb83
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by bhalle
ಉ: honey ಹನಿ ಎರಡು ಕಹಾನಿಗಳು!
In reply to ಉ: honey ಹನಿ ಎರಡು ಕಹಾನಿಗಳು! by venkatb83
ಉ: honey ಹನಿ ಎರಡು ಕಹಾನಿಗಳು!