ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ  ಪಾಡ್ಕಾಸ್ಟ್ ನಲ್ಲಿ ಕೇಳಬಹುದು. 

Submitted by venkatesh on Sun, 10/11/2020 - 07:32

ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ. 

https://www.udayavani.com/sandhyavani/god-faith-grace

Comments

ನಮಸ್ತೆ. ಈ ಬರಹಕ್ಕೆ ನೀವು ಕೊಟ್ಟಿರುವ ತಲೆಬರಹದಲ್ಲಿ ಹದಿನಾಲ್ಕು ಶಬ್ದಗಳಿವೆ. ಇದಕ್ಕಿಂತ ಮುಂಚೆ, ಹಿರೇಮಗಳೂರು ಕಣ್ಣನ್ ಬಗ್ಗೆ ನಿಮ್ಮ ಬರಹದ ತಲೆಬರಹದಲ್ಲಿಯೂ ಹದಿನಾಲ್ಕು ಶಬ್ದಗಳಿದ್ದವು.

ಇನ್ನು ಮುಂದೆ ಆರು ಶಬ್ದಗಳ ಮಿತಿಯಲ್ಲಿ ತಲೆಬರಹ ನೀಡಬೇಕಾಗಿ ವಿನಂತಿ.

- ಅಡ್ಡೂರು ಕೃಷ್ಣ ರಾವ್