ಶರಣರ ಬದುಕನ್ನು ಮರಣದಲ್ಲಿ ನೋಡು
ಹೀಗೊಂದು ಕೇಳ್ಮೆ ಕನ್ನಡದಲ್ಲಿ ಇದೆ. ನಾನು ಕೇಳಿದಪ್ರಕಾರ ಇದರರ್ಥ ಅವರಿಗೊದಗಿಬಂದ ಸಾವು, ಸನ್ನಿವೇಶಗಳು ಯಾತನಾರಹಿತ ಕ್ಷಣಗಳು ಅವರು ಹೇಗೆ ಬದುಕಿದರೆಂದು ಸೂಚಿಸುತ್ತದೆ ಎಂದು. ಸಾಮಾನ್ಯವಾಗಿ ಸಾವು ಮನುಷ್ಯನ ಜೀವನದಲ್ಲಿ ಭೌತಿಕವಾಗಿ ಅತ್ಯಂತ ನೋವಿನ ಕ್ಷಣ ಎನ್ನುತ್ತಾರೆ. ಯಾರಾದರೂ ಆರೋಗ್ಯವಾಗಿದ್ದುಕೊಂಡು ಇದ್ದಕ್ಕಿದ್ದಂತೆ ಹೃದಯಾಘಾತವಾಗಿಯೋ ಅಥವಾ ನಿದ್ದೆಯಲ್ಲಿಯೋ ಸಾವನ್ನಪ್ಪಿದರೆ ’ಸುಲಭ ಸಾವು’ ಎಂದು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.
ಅಂದರೆ ವ್ಯಕ್ತಿ ಪರೋಪಕಾರಿಯಾಗಿ, ಸಾತ್ವಿಕನಾಗಿ ಬದುಕಿದಾಗ ಆತನಿಗೆ ಸುಲಭಸಾವು ಎಂದು ಈ ವಾಕ್ಯದ ಅರ್ಥವೇ?
Rating
Comments
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
In reply to ಉ: ಶರಣರ ಬದುಕನ್ನು ಮರಣದಲ್ಲಿ ನೋಡು by Jayalaxmi.Patil
ಉ: ಶರಣರ ಬದುಕನ್ನು ಮರಣದಲ್ಲಿ ನೋಡು
In reply to ಉ: ಶರಣರ ಬದುಕನ್ನು ಮರಣದಲ್ಲಿ ನೋಡು by savithru
ಉ: ಶರಣರ ಬದುಕನ್ನು ಮರಣದಲ್ಲಿ ನೋಡು