ಅಲ್

ಅಲ್

ಬರಹ

ಅಲ್ (ಕ್ರಿಯಾಪದ)= ಯೋಗ್ಯವಾಗು, ಸ್ಥಾನದಲ್ಲಿ ಸರಿಯಾಗಿರು. ಇದನ್ನು ’ಇಲ್’ ತೆಱನಾಗಿ ನಿಷೇಧಾರ್ಥಗಳಲ್ಲಿ ಬೞಸುವುದೇ ಹೆಚ್ಚು. ಗಮನಿಸಿ ಅಲ್ಲ=ಅಲ್ಲದು, ಅಲ್ಲವು, ಅಲ್ಲನು, ಅಲ್ಲಳು, ಅಲ್ಲರು, ಅಲ್ಲೆನು, ಅಲ್ಲೆವು, ಅಲ್ಲೆ(ಯ್), ಅಲ್ಲಿರಿ ಇತ್ಯಾದಿಗಳ ಸಂಕ್ಷಿಪ್ತ ರೂಪ.
ಉದಾಹರಣೆಗೆ: ಅಲ್ಲದ್ದಕ್ಕೇನೂ ಇಲ್ಲ. ಅಲ್ಲದ್ದಕೇನೂ ಸಲ್ಲ. ಅಲ್ಲದ್ದಕ್ಕೆ= ಯೋಗ್ಯವಲ್ಲದ್ದಕ್ಕೆ ಏನೂ ಇಲ್ಲ. ಅಥವಾ ಯೋಗ್ಯವಲ್ಲದ್ದಕ್ಕೆ ಏನೂ ಸಿಗುವುದಿಲ್ಲ. ಅಲ್ಲದ ಕೆಲಸವನ್ನು ಮಾಡಬೇಡ.
ವರ್ತಮಾನ ಕಾಲದ ರೂಪಗಳು ’ಅಲ್ಲುತ್ತಾನೆ’ ಇತ್ಯಾದಿ
ಭವಿಷ್ಯತ್ ಅಲ್ವನು, ಅಲ್ವುದು ಇತ್ಯಾದಿ ಅಲ್ಲುವನು/ಅಲ್ಲುವುದು ಕೂಡ
ಭೂತ ಅಲ್ತು, ಅಲ್ತನು, ಅಲ್ತಳು ಇತ್ಯಾದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet