ಸಮುದ್ರ ಮಂಥನವೋ, ಪ್ರಕೃತಿ ಮಾತೆಯ ವಸ್ತ್ರಾಪಹರಣವೋ

ಸಮುದ್ರ ಮಂಥನವೋ, ಪ್ರಕೃತಿ ಮಾತೆಯ ವಸ್ತ್ರಾಪಹರಣವೋ

ಬರಹ

ಏನೋ ಆಟ ಆಡ್ತಿದಾರೆ ಅಂತ ಪರೀಕ್ಷೆ ಮುಗಿದಾಗ ನನ್ನ ಕಾರಿನ ಬಳಿ ಬಂದು ನೋಡಿದಾಗ ಕಂಡ ದೃಶ್ಯ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನ ಆಟದ ಮೈದಾನದಲ್ಲಿ ನೆರದಿದ್ದ ಈ ಜನ ಹಗ್ಗ ಹಿಡ್ಕೊಂಡು ಜಗ್ಗಾಡ್ತಿದ್ದದ್ದನ್ನ ನೋಡಿದಾಗ ಮನಕ್ಕೇನನ್ನಿಸ್ತೋ, ನಿಮಗೂ ಅದೇ ಅನ್ಸತ್ತೆ ಮೊದಲ ಚಿತ್ರ ನೋಡಿದಾಗ. 

ಆದರೆ ನಂತರ ಆದದ್ದು ಮಾತ್ರ ಮರದ ಮಾರಣ ಹೋಮ. 

ಸಮುದ್ರ ಮಂಥನವೋ, ಪ್ರಕೃತಿ ಮಾತೆಯ ವಸ್ತ್ರಾಪಹರಣವೋ

ಎಲ್ಲಿವರೆಗೆ ನೆಡೆವುದೂ ಈ ಮಾರಣ ಹೋಮ

ಹಸಿರಿಗೆ ಮುಂದೆ ಹುಲ್ಲೇ ಗತಿ